Kichcha sudeep clap: ಈ ವಾರ ಕಿಚ್ಚನ ಚಪ್ಪಾಳೆ ಚಪ್ಪಲಿಗಾ? ವೈರಲ್​ ಆಗ್ತಾ ಇದೆ ಪೋಸ್ಟ್

entertainment-news-bigg-boss-kannada-this-week-kichcha-sudeep-claps news

Kichcha sudeep clap: ಈ ವಾರ ಬಿಗ್​ ಬಾಸ್​ ಆಟ ಬಹಳ ಜೋರಾಗಿಯೇ ಇತ್ತು. ಗಂಧರ್ವ ಮತ್ತು ರಾಕ್ಷಸರ ಅಟ್ಟಹಾಸದಲ್ಲಿ ನೋವುಗಳೇ ಹೆಚ್ಚಾಗಿತ್ತು. ಆಟ ಅತಿರೇಖವಾಗಿ ಪ್ರತಾಪ್​ ಮತ್ತು ಸಂಗೀತ ಆಸ್ಪತ್ರೆಗೆ ಹೋಗಿದ್ದಾರೆ. ಇದೀಗ ಒಂದು ಪೋಸ್ಟ್​ ಬಹಳ ವೈರಲ್​ ಆಗ್ತ ಇದೆ.

ಹಿಂದಿನ ಬಾರಿ ಕಿಚ್ಚನ ಚಪ್ಪಾಳೆ(Kichcha sudeep clap) ಬಳೆಗೆ ಸಿಕ್ಕಿತ್ತು. ಇದಂತೂ ಸಖತ್​ ಎಲ್ಲಾ ಕಡೆ ವೈರಲ್​ ಆಗ್ತಾ ಇತ್ತು. ಒಂದು ರೀತಿಯಾಗಿ ರೋಮಾಂಚನಕಾರಿಯಾಗಿತ್ತು. ಹಾಗಾದ್ರೆ ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬಹುದು?

ವಿನಯ್​ ಕೈಯಲ್ಲಿ ಚಪ್ಪಲಿಯ ಫೋಟೋ ಹಿಡ್ಕೊಂಡಿರೋ ಫೋಟೋ ಎಲ್ಲಾ ಕಡೆ ವೈರಲ್​ ಆಗ್ತಾ ಇದೆ. ಅಂದ್ರೆ ಕಿಚ್ಚನ ಚಪ್ಪಾಳೆ ಚಪ್ಪಲಿಗೆ ಸಿಗತಾ ಇದೆ ಅಂತ ಅರ್ಥ. ಎಸ್​, ಆದರೆ ಇದು ಜಸ್ಟ್​ ಎಡಿಟೆಡ್​ ಅಂತ ಕಮೆಂಟ್​ಗಳು ಕೂಡ ಬರ್ತಾ ಇದೆ. ಯಾವುದಕ್ಕೂ ಇಂದಿನ ಎಪಿಸೋಡ್​ ಕಾದು ನೋಡಬೇಕಾಗಿದೆ ಅಷ್ಟೇ.

ಇದನ್ನೂ ಓದಿ: ಪೆಡಿಕ್ಯೂರ್ಗಾಗಿ ಪಾರ್ಲರ್ಗೇ ಹೋಗ್ಬೇಕು ಅಂತೇನಿಲ್ಲ, ನೀವೇ ಈಸಿಯಾಗಿ ಮಾಡಿಕೊಳ್ಳಬಹುದು!

Leave A Reply

Your email address will not be published.