BBK Season 10: ಸ್ನೇಹಿತರಿಗೆ ಹೆಲ್ಪ್‌ ಮಾಡಲು ಹೋದ ಸ್ನೇಹಿತ ಬಿಗ್‌ ಮನೆಯಿಂದ ಔಟ್‌!!!!

Entertainment news bigg boss kannada season 10 elimination snehith eliminated

Bigg boss kannada elimination : ಬಿಗ್ ಬಾಸ್ ಮನೆಯಲ್ಲಿ ಈ ವಾರ ಮತ್ತೊಂದು ಎಲಿಮಿನೇಟ್ ಆಗಲಿದೆ. ಹೋದ ಸಲ ಸ್ನೇಹಿತ ಮತ್ತು ಮೈಕಲ್ನನ್ನು ಸ್ವತಃ ಸುದೀಪ್ ಸೇಫ್ ಮಾಡಿ ಡೈರೆಕ್ಟ್ ನಾಮಿನೇಟ್ ಮಾಡಿದ್ದರು. ಹಾಗಾದರೆ ಈ ವಾರ ಯಾರು ಎಲಿಮಿನೇಟ್(Bigg boss kannada elimination )ಆಗಬಹುದು ಎಂಬುದು ಎಲ್ಲರ ಯಕ್ಷಪ್ರಶ್ನೆಯಾಗಿದೆ.

ಕೆಲವು ಮಾಹಿತಿಗಳ ಪ್ರಕಾರ ಈ ವಾರ ಮನೆಯಿಂದ ಹೋಗ್ತಾ ಇರೋದು ಸ್ನೇಹಿತ್ ಎಂದು ತಿಳಿದುಬಂದಿದೆ. ಈ ವಾರ ಸ್ನೇಹಿತ್ ಬಯಾಸ್ಡ್ ಆಗಿ ಆಟ ಆಡಿದ್ದಾರೆ. ತನ್ನ ಗೆಳೆಯರೇ ಕ್ಯಾಪ್ಟನ್ ಆಗಬೇಕೆಂಬ ದುರಾಸೆಯಿಂದ ಆಟ ಆಡಿದ್ದಾರೆ. ಇದಕ್ಕೆ ಸರಿಯಾಗಿ ಕಿಚ್ಚ ನಿನ್ನೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.

ಹೊರಗಡೆ ಸ್ನೇಹಿತ್ ಅಂತು ಸಂಗಾಬುಲ್ಲ ಎಂದೇ ಟ್ರೋಲ್ ಆಗ್ತಾ ಇದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸ್ನೇಹಿತ ಬಿಗ್ ಬಾಸ್ ಮನೆಯಲ್ಲಿ ಇವರ ಮತ್ತೊಂದು ಎಲಿಮಿನೇಟ್ ಆಗಲಿದೆ. ಹೋದ ಸಲ ಸ್ನೇಹಿತ ಮತ್ತು ಮೈಕಲ್ನನ್ನು ಸ್ವತಃ ಸುದೀಪ್ ಸೇಫ್ ಮಾಡಿ ಡೈರೆಕ್ಟ್ ನಾಮಿನೇಟ್ ಮಾಡಿದ್ದರು. ಹಾಗಾದರೆ ಈ ವಾರ ಯಾರು ಎಲಿಮಿನೇಟ್ ಆಗಬಹುದು ಎಂಬುದು ಎಲ್ಲರ ಯಕ್ಷಪ್ರಶ್ನೆಯಾಗಿದೆ.

ಕೆಲವು ಮಾಹಿತಿಗಳ ಪ್ರಕಾರ ಈ ವಾರ ಮನೆಯಿಂದ ಹೋಗ್ತಾ ಇರೋದು ಸ್ನೇಹಿತ ಎಂದು ತಿಳಿದುಬಂದಿದೆ. ಇವರ ಸ್ನೇಹಿತ ಬಯಾಸ್ಡ್ ಆಗಿ ಆಟ ಆಡಿದ್ದಾರೆ. ತನ್ನ ಗೆಳೆಯರೇ ಕ್ಯಾಪ್ಟನ್ ಆಗಬೇಕೆಂಬ ದುರಾಸೆಯಿಂದ ಆಟ ಆಡಿದ್ದಾರೆ. ಇದಕ್ಕೆ ಸರಿಯಾಗಿ ಕಿಚ್ಚ ನಿನ್ನೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.

ಹೊರಗಡೆ ಸ್ನೇಹಿತ ಅಂತು ಸಂಗಾಬುಲ್ಲ ಎಂದೇ ಟ್ರೋಲ್ ಆಗ್ತಾ ಇದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸ್ನೇಹಿತ್ ಮನೆಯಿಂದ ಹೊರಗೆ ಬಂದ್ರ? ಎಲ್ಲಾ ಪ್ರಶ್ನೆಗಳಿಗೆ ಕಾದು ನೋಡಬೇಕಾಗಿದೆ ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ.

ಇದನ್ನೂ ಓದಿ : ಈ ವಾರ ಕಿಚ್ಚನ ಚಪ್ಪಾಳೆ ಚಪ್ಪಲಿಗಾ? ವೈರಲ್ ಆಗ್ತಾ ಇದೆ ಪೋಸ್ಟ್

Leave A Reply

Your email address will not be published.