ದ.ಕ: ತಣ್ಣೀರುಬಾವಿ ಬೀಚ್‌ನಲ್ಲಿ ಬೋಟ್‌ ಕಾರ್ಮಿಕನ ಕೊಲೆ; ಪ್ರಕರಣ ದಾಖಲು, ಸಹವರ್ತಿಯಿಂದ ಕೊಲೆ ಕೃತ್ಯ!

Mangaluru news kerala boat worker murder at tanneeru bavi beach latest news

Mangaluru: ಕೇರಳ ಮೂಲದ ಇಬ್ಬರು ಬೋಟ್‌ ಕಾರ್ಮಿಕರು ತಮ್ಮಲ್ಲೇ ಹೊಡೆದಾಡಿಕೊಂಡ ಪರಿಣಾಮ ಓರ್ವ ಮೃತಪಟ್ಟ ಘಟನೆಯೊಂದು ನಡೆದಿದೆ. ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಿನು (41) ಕೊಲ್ಲಂ ಮೂಲದವರು, ತಳಿಪರಂಬ ನಿವಾಸಿ ಜಾನ್ಸನ್‌ ಬಿನೋಯ್‌ (52) ಇವರಿಬ್ಬರು ಬೋಟ್‌ ರಿಪೇರಿ ಕೆಲಸವನ್ನು ತಣ್ಣೀರುಬಾವಿಯಲ್ಲಿ ಮಾಡಿಕೊಂಡಿದ್ದರು. ಅದೇ ಸ್ಥಳದಲ್ಲಿ ಇವರಿಬ್ಬರು ಪ್ರತ್ಯೇಕವಾಗಿ ನೆಲೆಸಿದ್ದರು. ಆದರೆ ನಿನ್ನೆ ಇವರಿಬ್ಬರು ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ.

ಆದರೆ ರಾತ್ರಿ ಬಿಯೋಯ್‌ ರೂಮಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಜಾನ್ಸನ್‌ ಅಲ್ಲಿಗೆ ಕುಡಿದ ಮತ್ತಿನಲ್ಲಿ ಬಂದಿದ್ದಾರೆ. ಬಂದು ಬಿನೋಯ್‌ ಮೇಲೆ ಇರಿದಿದ್ದಾನೆ. ಕೂಡಲೇ ರಕ್ತಸ್ರಾವದಿಂದ ಬಿನೋಯ್‌ ಮೃತ ಹೊಂದಿದ್ದಾರೆ. ಕೂಡಲೇ ಅಲ್ಲಿಂದ ಬಿನೋಯ್‌ ಪರಾರಿಯಾಗಿದ್ದಾನೆ.

ಪಣಂಬೂರು ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Putturu Moral Policing: ಉಪ್ಪಿನಂಗಡಿ; ಮುಸ್ಲಿಂ ವಿದ್ಯಾರ್ಥಿ ಜೋಡಿಗೆ ಯುವಕರಿಂದ ಹಲ್ಲೆ, ವೀಡಿಯೋ ವೈರಲ್‌!!!

Leave A Reply

Your email address will not be published.