CBSE Exam Date Sheet: ಸಿಬಿಎಸ್ಇ ಅಂತಿಮ ವೇಳಾಪಟ್ಟಿ ರಿಲೀಸ್! ಇಲ್ಲಿದೆ ನೋಡಿ ಎಸ್ಸೆಸ್ಸೆಲ್ಸಿ ಮತ್ತು ಸೆಕೆಂಡ್ ಪಿಯುಸಿ ಟೈಮ್ ಟೇಬಲ್

CBSE Exam Date Sheet: ಸಿಬಿಎಸ್ಇ (Central Board of Secondary Education) 10 ಮತ್ತು 12ನೇ ತರಗತಿಗಳ 2023-24ನೇ ಸಾಲಿನ ಪರೀಕ್ಷಾ ದಿನಾಂಕಗಳನ್ನು ಮಂಗಳವಾರದಂದು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷಾ ವೇಳಾಪಟ್ಟಿಯು ವಿಷಯಗಳ ಮೇಲೆ ವಿಧ್ಯಾರ್ಥಿಗಳಿಗೆ ಪ್ರಿಪರೇಷನ್ ಕಡೆಗೆ ಫೋಕಸ್ ಮಾಡಲು ಮುಖ್ಯವಾಗಿದ್ದು, ಪರೀಕ್ಷಾ ದಿನಗಳ ಅಧಿಕೃತ ಮಾಹಿತಿ ಲಭ್ಯವಾಗಿದೆ.

2024ರ ಫೆಬ್ರವರಿ 15 ರಂದು ಆರಂಭವಾಗಲಿರುವ ಪರೀಕ್ಷೆಗಳು ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ಪ್ರಥಮ ದಿನದ ಪರೀಕ್ಷೆ 2 ಅವಧಿಗಳಲ್ಲಿ ನಡೆಯಲಿದ್ದು, ಇನ್ನಿತರ ಪರೀಕ್ಷೆಗಳು 1,2,3 ಮತ್ತು 4 ಅವಧಿಗಳಲ್ಲಿ ನಡೆಯಲಿದೆ.ಬಹಳ ಎಚ್ಚರದಿಂದ ಸಿದ್ಧಪಡಿಸಲಾಗಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ,ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಬಹಳಷ್ಟು ಅಂತರವಿರುತ್ತದೆ.

ಇದನ್ನು ಓದಿ: Sullia: ಕಳಂಜದಲ್ಲಿ ಅಚ್ಚರಿಯ ಘಟನೆ; ಗಾಳಿಯಲ್ಲಿ ತೇಲಿದ ಭಾರವಾದ ಕಲ್ಲು, ವೀಡಿಯೋ ವೈರಲ್‌!

JEE ಯಂತಹ ಕಾಂಪಿಟೇಟೀವ್ ಎಕ್ಸಾಮ್ ಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚಿನಲ್ಲಿ 2,7,11,21,26 ದಿನಾಂಕಗಳಂದು ನಡೆಯಲಿದೆ.

Leave A Reply

Your email address will not be published.