Crime News: ಶಾಲೆಯ ಶಿಕ್ಷಕನಿಂದ ಲೈಂಗಿಕ ಪಾಠ, ಮೂವರು ಮಹಿಳಾ ಟೀಚರ್‌ ಜೊತೆ ಒಟ್ಟಿಗೆ ಸರಸ ಸಲ್ಲಾಪ, ವೀಡಿಯೋ ವೈರಲ್‌! ಶಿಕ್ಷಕ ಅಮಿರ್‌ ನಾಪತ್ತೆ!!

ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕನೊಬ್ಬ ತನ್ನ ಜೊತೆ ಕೆಲಸ ಮಾಡುತ್ತಿರುವ ಸಹ ಶಿಕ್ಷಕಿಯರಿಗೆ ಲೈಂಗಿಕ ಪಾಠ ಹೇಳಲು ಹೋಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ. ಈತ ಮೂವರು ಮಹಿಳಾ ಶಿಕ್ಷಕಿಯರನ್ನು ಪುಸಲಾಯಿಸಿ ಅವರ ಜೊತೆ ಸರಸವಾಡಿದ್ದಾನೆ. ಶಿಕ್ಷಕ ಅಮಿರ್‌ ಮಾಡಿದ ಈ ಕೃತ್ಯ ಇದೀಗ ವೈರಲ್‌ ಆಗಿದ್ದು, ಈತ ನಾಪತ್ತೆಯಾಗಿದ್ದಾನೆ. ಹಾಗೆನೇ ಶಾಲಾ ಆಡಳಿತ ಮಂಡಳಿ ಈ ಮೂವರು ಶಾಲಾ ಶಿಕ್ಷಕಿಯರನ್ನು ಅಮಾನತು ಮಾಡಿದೆ.

ಅಮೀರ್‌ ಖ್ವಾಝಿ ಅತೀ ದೊಡ್ಡ ಮುಸ್ಲಿಂ ಸಮುದಾಯದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಅಮೀರ್‌ ಈ ಶಾಲೆಯ ಪ್ರಮುಖ ಶಿಕ್ಷಕ. ಈತ ಸಹ ಶಿಕ್ಷಕಿಯರನ್ನು ಐಸ್‌ ಕ್ರೀಂ ಪಾರ್ಲರ್‌, ಜ್ಯೂಸ್‌ ಸೆಂಟರ್‌, ಸಣ್ಣ ಸಣ್ನ ಟ್ರಿಪ್‌ಗೆಲ್ಲ ಕರೆದುಕೊಂಡು ಹೋಗುತ್ತಿದ್ದು, ಇದರಲ್ಲೇ ಖುಷಿ ಪಡುತ್ತಿದ್ದ ಎನ್ನಲಾಗಿದೆ.

ಈತ ಶಾಲಾ ಆಡಳಿತ ಮಂಡಳಿಯ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಎನ್ನಲಾಗಿದೆ. ಹಾಗಾಗಿ ಆತನ ಈ ಕೃತ್ಯಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ. ಇತ್ತೀಚೆಗೆ ಈತ ಮೂವರು ಶಿಕ್ಷಕಿಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾನೆ. ಅದನ್ನು ವೀಡಿಯೋ ಮಾಡಿಕೊಂಡಿದ್ದಾನೆ. ಆದರೆ ಈತನ ಲೈಂಗಿಕತೆ ಹೆಚ್ಚಾಗಿದೆ. ದಿನಾ ಈತನ ಬೇಡಿಕೆ ಹೆಚ್ಚಾಗಿದೆ. ಪ್ರತಿ ದಿನ ಆತನ ಜೊತೆ ರಾತ್ರಿ ಕಳೆಯಲು ಒತ್ತಾಯ ಹೆಚ್ಚಾಯಿತು. ಜೊತೆಗೆ ಇನ್ನಿಬ್ಬರು ಶಿಕ್ಷಕಿಯರನ್ನು ಕರೆದುಕೊಂಡು ಬನ್ನಿ ಎಂದು ಸೂಚಿಸಿದ್ದಾನೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಮೂವರು ಶಿಕ್ಷಕಿಯರು ಹಾಗೂ ಶಿಕ್ಷಕ ಅಮಿರ್‌ ಜೊತೆ ಗಲಾಟೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಈತ ತಾನು ರಹಸ್ಯವಾಗಿ ಚಿತ್ರೀಕರಿಸಿದ ವೀಡಿಯೋಗಳನ್ನು ಪೋರ್ನ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡಿಬಿಟ್ಟಿದ್ದಾಣೆ. ಈ ವೀಡಿಯೋ ಅಪ್ಲೋಡ್‌ ಆಗುತ್ತಿದ್ದಂತೆ ಭಾರೀ ಸಂಚಲನ ಉಂಟಾಗಿದೆ. ವಾಟ್ಸ್‌ಪ್‌ ಸೇರಿ ಹಲವು ಕಡೆ ಇದು ವೈರಲ್‌ ಆಗಿದೆ.

ಈ ಸುದ್ದಿ ಶಾಲಾ ಆಡಳಿತ ಮಂಡಳಿಗೆ ಕೂಡಾ ಗೊತ್ತಾಗಿದೆ. ಕೂಡಲೇ ಅಮೀರ್‌ ನಾಪತ್ತೆಯಾಗಿದ್ದಾನೆ. ಮೂವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.

Leave A Reply

Your email address will not be published.