Security breach in Lok Sabha: ಲೋಕಸಭೆ ಕಲಾಪ ವೇಳೆ ಅಶ್ರುವಾಯು ಸಿಡಿಸಿದ ವ್ಯಕ್ತಿಗಳು; ಕಲಾಪ ವೇಳೆ ಗ್ಯಾಲರಿಯಿಂದ ಜಿಗಿದ ವ್ಯಕ್ತಿಗಳು ವಶಕ್ಕೆ!!!

latest news Security breach in Lok Sabha Incident of breaking into the Lok Sabha and bursting teargas

Security breach in Lok Sabha: ಲೋಕಸಭೆಯನ್ನು ಪ್ರವೇಶಿಸಿ ಅಶ್ರುವಾಯು ಸಿಡಿಸಿದ ಘಟನೆಯೊಂದು ಇಂದು ಲೋಕಸಭೆಯಲ್ಲಿ ನಡೆದಿದೆ. ಇಬ್ಬರು ವ್ಯಕ್ತಿಗಳು ಗ್ಯಾಲರಿಯಿಂದ ಜಿಗಿದು ಅನಿಲ ಹೊರಸೂಸುವಂಥಹಾ ಏನೋ ವಸ್ತುವನ್ನು ಎಸೆದಿದ್ದಾರೆ. ಅನಂತರ ಅಲ್ಲಿದ್ದ ಸಂಸದರು ಅವರನ್ನು ಹಿಡಿದಿದ್ದಾರೆ. ಕೂಡಲೇ ಅವರನ್ನು ಭದ್ತ ಸಿಬ್ಬಂದಿಗಳು ಹೊರಗೆ ಕರೆತಂದಿದ್ದಾರೆ.

ಇದನ್ನು ಓದಿ: Shabarimala Temple: ಅಪ್ಪಾ ಅಪ್ಪಾ ಎಂದು ಪುಟ್ಟ ಸ್ವಾಮಿಯ ಕಣ್ಣೀರ ಕಿರುಚಾಟ; ತಂದೆಯನ್ನು ಕಾಣದ ಮಗುವಿನ ರೋದನೆ, ಶಬರಿಮಲೆಯಲ್ಲಿ ನಡೆಯಿತು ಈ ಘಟನೆ! ವೀಡಿಯೋ ಇಲ್ಲಿದೆ!

ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಘೋಷಣೆಗಳನ್ನು ಕೂಗಿದ ಈ ವ್ಯಕ್ತಿಗಳನ್ನು ಈಗ ಹಿಡಿಯಲಾಗಿದೆ. ಡಿಸೆಂಬರ್ 13 ರಂದು, 2001 ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದ ದಿನ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು, ಗ್ಯಾಸ್‌ ಬರುವಂತಹ ವಸ್ತುವನ್ನು ಎಸೆದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿ ಹೇಳಿದ್ದಾರೆ.

Leave A Reply

Your email address will not be published.