Shabarimala Temple: ಅಪ್ಪಾ ಅಪ್ಪಾ ಎಂದು ಪುಟ್ಟ ಸ್ವಾಮಿಯ ಕಣ್ಣೀರ ಕಿರುಚಾಟ; ತಂದೆಯನ್ನು ಕಾಣದ ಮಗುವಿನ ರೋದನೆ, ಶಬರಿಮಲೆಯಲ್ಲಿ ನಡೆಯಿತು ಈ ಘಟನೆ! ವೀಡಿಯೋ ಇಲ್ಲಿದೆ!

Shabarimala Temple viral video of a crying child asking for help to find his father

Shabarimala Temple: ಶಬರಿಮಲೆಗೆ ಕಳೆದ ಹಲವು ದಿನಗಳಿಂದ ಭಕ್ತಾಧಿಗಳ ಭೇಟಿ ಅಧಿಕವಾಗುತ್ತಿದೆ. ದೇವಾಲಯದ ಆಡಳಿತ ಮಂಡಳಿ ಈ ಕುರಿತು ಹೆಚ್ಚು ಚಿಂತೆ ಮಾಡಿಲ್ಲ ಅಂತ ಕಾಣಿಸುತ್ತದೆ. ಅದಕ್ಕಾಗಿ ಸರಿಯಾದ ವ್ಯವಸ್ಥೆಯನ್ನು ಮಾಡದ ಮಂಡಳಿಯಿಂದಾಗಿ ನೂಕುನುಗ್ಗಲು ಕಂಡು ಬಂದಿದ್ದು, ಈ ಕುರಿತು ವರದಿಯಾಗಿದೆ.

ಆದರೆ ಇದೀಗ ಶಬರಿಮಲೆಯಲ್ಲಿ ನಡೆದಂತಹ ಮನಕಲಕುವ ವೀಡಿಯೊಂದು ಹರಿದಾಡುತ್ತಿದೆ. ಇಲ್ಲಿ ತಂದೆಯೊಂದಿಗೆ ಬಂದಿದ್ದ ಪುಟ್ಟಮಗುವೊಂದು ತನ್ನ ತಂದೆಯಿಂದ ಬೇರ್ಪಟ್ಟಿದ್ದು, ತಂದೆಯನ್ನು ಕಾಣದೆ ಅಪ್ಪಾ…ಎಲ್ಲಿದ್ದೀಯಾ ಎಂದು ಜೋರಾಗಿ ಕೂಗಡಿದ್ದಾನೆ. ಇದರ ವೀಡಿಯೋ ಎಂತಹ ಜನರ ಮನಸ್ಸನ್ನು ಕೂಡಾ ಕರಗಿಸುವಂತಿದೆ.

ಇದನ್ನು ಓದಿ: Cobra V/s Python: ಬೃಹತ್ ಹೆಬ್ಬಾವನ್ನು ಬೇಟೆಯಾಡಿದ ಕಾಳಿಂಗ ಸರ್ಪ, ವಿಡಿಯೋ ವೈರಲ್!

Leave A Reply

Your email address will not be published.