Udupi: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರನ್ನು ಥಳಿಸಿದ ಟೂರಿಸ್ಟ್‌ ಬೋಟ್‌ ಸಿಬ್ಬಂದಿ!!

Udupi: ಕರಾವಳಿ ಭಾಗದಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ (Moral Policing) ನಡೆದಿರುವ ಕುರಿತು ಟಿವಿ9 ಮಾಧ್ಯಮವೊಂದು ವರದಿ ಮಾಡಿದೆ.

ಉಡುಪಿ ಜಿಲ್ಲೆಯ (Udupi) ಮಲ್ಪೆ ಬೀಚ್‌ನಲ್ಲಿ (Malpe Beach) ನಲ್ಲಿ ಟೂರಿಸ್ಟ್‌ ಬೋಟ್‌ ಸಿಬ್ಬಂದಿ ಪ್ರವಾಸಿಗರ ತಂಡವನ್ನು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆಯೊಂದು ಬುಧವಾರ ಸಂಜೆ ನಡೆದಿದೆ ಎಂದು ಟಿವಿ 9 ವರದಿ ಮಾಡಿದೆ.

ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ಹರಸಾಹಸ ಪಟ್ಟಿದ್ದಾಗಿಯೂ, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ಮಾಧ್ಯಮ ವರದಿ ಮಾಡಿದೆ.

Leave A Reply

Your email address will not be published.