Bigg Boss 10: ಮೂರನೇ ವಾರಕ್ಕೆ ಆಟವನ್ನು ಬಿಟ್ಟು ಹೊರಟ್ರಾ ಪವಿ? ಬಿಗ್ ಬಾಸ್ ಬಿಗ್ ಅಪ್ಡೇಟ್ ಇಲ್ಲಿದೆ

BBK Season 10: Big ಮನೆಯಿಂದ ಒಬ್ಬೊಬ್ಬರಾಗಿಯೇ ಹೊರ ನಡೆಯುತ್ತಿದ್ದಾರೆ. ಇನ್ನು ಅಬ್ಬಬ್ಬಾ ಅಂದ್ರು ಒಂದೂವರೆ ತಿಂಗಳು ಮಾತ್ರ ಬಿಗ್ ಬಾಸ್ ಇರಬಹುದು ಅಷ್ಟೇ. ಹಾಗೆ ಆಟದ ಕಾವು ಕೂಡ ಜೋರಾಗಿದೆ. ಹಾಗಾದ್ರೆ ಈ ವಾರ ಮನೆಯಿಂದ ಹೊರಗೆ ಯಾರು ಬಂದ್ರು? ಇಲ್ಲಿದೆ ನೋಡಿ ಅಪ್ಡೇಟ್.

ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ರು ಪವಿ ಮತ್ತು ಅವಿನಾಶ್. ಚೆನ್ನಾಗಿಯೇ ಆಟ ಆಡ್ತಾ ಇದ್ರು ಇಬ್ಬರು. ಇದೀಗ ಈ ವಾರ ಪವಿ ಪೂವಪ್ಪ ಮನೆಯಿಂದ ಹೊರ ನಡೆದಿದ್ದಾರೆ.

ಎಸ್, ಟಫ್ ಕಾಂಪಿಟೇಟರ್ ಆಗ್ತೀನಿ ಅಂತ ಬಂದ ಪವಿ ಮೂರನೇ ವಾರಕ್ಕೆ ಪವಿ ತಮ್ಮ ಆಟವನ್ನು ನಿಲ್ಲಿಸಿದ್ದಾರೆ. ಯಾಕೆ? ಏನು ಎಂಬುದಕ್ಕೆ ಇಂದಿನ ಎಪಿಸೋಡ್ ನೋಡ್ಬೇಕು ಅಷ್ಟೇ.

Leave A Reply

Your email address will not be published.