BBK Season 10: First Love ಬಗ್ಗೆ ಹೇಳಿದ ಸ್ನೇಹಿತ್‌, ನಮ್ರತಾ ಸೆಕೆಂಡ್‌ ಲವ್‌ ಎಂದ ಈ ಸ್ಪರ್ಧಿ!!! ಹಾಗಾದರೆ ಮೊದಲ ಲವ್ವರ್‌ ಯಾರು? ಇಲ್ಲಿದೆ ಮಾಹಿತಿ!!!

BBK Season 10: ಸ್ನೇಹಿತ್​ ಹಿಂದಿನ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಆಗ ನಮ್ರತಾ ಮನನೊಂದಿದ್ದರು. ಮನೆಗೆ ಬಂದ ಸ್ನೇಹಿತ್​ ಅವರಿಗೆ ಮಾತ್ರ ಕಾದಿತ್ತು ಬಿಗ್​ ಶಾಕ್​. ಯಾಕಂದ್ರೆ ಸ್ನೇಹಿತ್​ಗೆ ಹೇಗೆಲ್ಲಾ ಟ್ರಾಲ್​ ಮಾಡಿದ್ದರು ಎಂದು ತಿಳಿದ ನಂತರ ತುಂಬಾ ಮನನೊಂದಿದ್ದರು ಸ್ನೇಹಿತ್​ ಮತ್ತು ಆತನ ಪೋಷಕರು.

ಹೀಗಾಗಿ ಇದರಿಂದ ಹೊರಗೆ ಬರಲು 3 ದಿನ ಯಾವ ಮೀಡಿಯಾ ಮತ್ತು ಸ್ನೇಹಿತರಿಗೂ ಸ್ನೇಹಿತ್​ ಸಿಗದೇ ಅಪ್ಪ ಅಮ್ಮನನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ಇದೀಗ ಪ್ರತಿಯೊಂದು ಮೀಡಿಯಾಕ್ಕೂ ಸ್ನೇಹಿತ್​ ಮಾತನಾಡಯತ್ತಾ ಇದ್ದಾರೆ.

ಇವುಗಳ ನಡುವೆ ನಮ್ರತಾ ಜೊತೆ ಇದ್ದ ಮಾತನ್ನೂ ಹೇಳಿದ್ದಾರೆ. ಈ ಹಿಂದೆ ಒಂದು ಲವ್​ ಇತ್ತಂತೆ ಸ್ನೇಹಿತ್​ಗೆ. ಅದು ಯಾರು? ಯಾಕೆ ಬ್ರೇಕಪ್​ ಆಯ್ತು? ಇದೆಲ್ಲವನ್ನೂ ಸ್ನೇಹಿತ್ ತಿಳಿಸಿಲ್ಲ. ಆದರೆ, ನಮ್ರತಾಳ ಮೇಲೆ ಮಾತ್ರ ಟ್ರೂ ಲವ್​ ಇದೆ.

ನಮ್ಮ ಮನೆಯಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಇನ್ನು ನಮೃತ ಮತ್ತು ಅವರ ಮನೆಯಲ್ಲಿ ಗ್ರೀನ್​ ಸಿಗ್ನಲ್​ ಸಿಗಬೇಕು ಅಷ್ಟೇ ಎಂದು ಸ್ನೇಹಿತ್​ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ

Leave A Reply

Your email address will not be published.