Tiger Claw Pendant: ಮತ್ತೆ ಮುನ್ನಲೆಗೆ ಬಂದ ಹುಲಿ ಉಗುರು ಪ್ರಕರಣ; ಸಚಿವ ಈಶ್ವರ ಖಂಡ್ರೆ ನೀಡಿದ್ರು ಬಿಗ್‌ ಅಪ್ಡೇಟ್‌!!

karnataka government thinking about return the tiger claw latest news

Tiger Claw Pendant: ರಾಜ್ಯ ಸರಕಾರ ಯಾರೆಲ್ಲ ಹುಲಿ ಉಗುರು ಹೊಂದಿದ್ದಾರೋ ಅವುಗಳನ್ನು ಹಿಂದಿರುಗಿಸಲು ಕೊನೆಯ ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಸಚಿವ ಈಶ್ವರ್‌ ಖಂಡ್ರೆ ಅವರು ಹುಲಿ ಉಗುರು ಸೇರಿದಂತೆ ಅರಣ್ಯ ಜೀವಿ ವಸ್ತುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವ ಹಾಗೂ ಕಾನೂನಾತ್ಮಕ ವಿಷಯಗಳ ಕುರಿತು ಸಮಾಲೋಚನೆ ಮಾಡಿದ್ದಾರೆ.

ಕೊನೆಯ ಅವಕಾಶ ನೀಡುವ ಕುರಿತು ರೂಪುರೇಷೆ ಸಿದ್ಧಪಡಿಸಲು ಸಚಿವರು ಸೂಚನೆ ನೀಡಿದ್ದಾರೆ.

ಬಿಗ್‌ಬಾಸ್‌ ನಲ್ಲಿ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್‌ ಅವರು ಹುಲಿಉಗುರು ಧರಿಸಿರುವ ಪೆಂಡೆಂಟ್‌ ಧರಿಸಿದರ ಕುರಿತು ಮೊದಲು ದೂರು ದಾಖಲಾಗಿತ್ತು. ಅನಂತರ ಜನರು ಸೆಲೆಬ್ರಿಟಿಗಳಲ್ಲಿಯೂ ಹುಲಿಉಗುರು ಧರಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ, ಫೋಟೋ ಬಿಟ್ಟಿದ್ದರು. ಇದರ ನಂತರ ಬಹಳ ಚರ್ಚೆಯ ವಿಷಯವಾಗಿ ಇದು ಮಾರ್ಪಟ್ಟಿತ್ತು.

ಇದನ್ನು ಓದಿ: Intresting news: ಇಲ್ಲಿ ಕಲ್ಲುಬಂಡೆಗೆ ತಲೆಯಿಂದ ಗುದ್ದಿದ್ರೂ ನೋವಾಗಲ್ಲ! ರಕ್ತವೂ ಇಲ್ಲ ಗಾಯವೂ ಇಲ್ಲ!

Leave A Reply

Your email address will not be published.