Mangaluru: ನಿರ್ಮಾಣ ಹಂತದ ರೈಲ್ವೇ ಕೆಳ ಸೇತುವೆ ಕುಸಿತ!

Mangaluru Collapse of railway under bridge under construction latest news

Mangaluru: ನಗರದ ಜೆಪ್ಪುವಿನ ಬಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಬ್ರಿಡ್ಜ್‌ ಕುಸಿದು ಬಿದ್ದಿರುವ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ಮೂವರು ಕಾರ್ಮಿಕರಿಗೆ ಗಾಯಗಳಾಗಿರುವ ಕುರಿತು ಸೋಮವಾರ ಸಂಜೆ ನಡೆದಿದೆ. 5.30 ರ ವೇಳೆ ನಡೆದಿದೆ.

ಮುಂಬೈ ಮೂಲದ ವಿಜಯ್‌ ಇನ್ಫ್ರಾ ಪ್ರಾಜೆಕ್ಟ್‌ ಖಾಸಗಿ ಲಿಮಿಟೆಡ್‌ ಸಂಸ್ಥೆಯು ಸೇತುವೆ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡಿತ್ತು. ಇಲ್ಲಿ ರೈಲ್ವೆ ಅಂಡರ್‌ ಬ್ರಿಡ್ಜ್‌ಗಾಗಿ ಸ್ಲ್ಯಾನ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಹನ್ನೆರಡು ಜನ ಕಾರ್ಮಿಕರ ಗುಂಪು ಸೇತುವೆ ಕಾಮಗಾರಿಯಲ್ಲಿದ್ದಾಗ, ಸೇತುವೆ ಕುಸಿದು ಬಿದ್ದಿದೆ.

ಈ ಘಟನೆಯಲ್ಲಿ ಕಾರ್ಮಿಕರು ಪಾರಾಗಿದ್ದು, ಮೂವರು ಕಾರ್ಮಿಕರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: Bat Come Into The House: ಬಾವಲಿಗಳು ಮನೆಯೊಳಗೆ ನುಗ್ಗಿದ್ಯಾ? ಅಬ್ಬಾ, ಇದಂತೂ ಎಷ್ಟು ದೊಡ್ಡ ದೋಷ ಗೊತ್ತಾ?

Leave A Reply

Your email address will not be published.