Kili paul Katera song: ಡಿ ಬಾಸ್‌ ಕಟೇರಾ ಹಾಡಿಗೆ ಹೆಜ್ಜೆ ಹಾಕಿದ ಕಿಲಿ & ನೀಮಾ!!! ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ಹವಾ…ಗುರು!!!

south africa social media influencer kili paul and neema paul new video katera song

Katera Song: ದಕ್ಷಿಣ ಆಫ್ರಿಕಾದ ತಂಜೇನಿಯಾದ ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳಾದ ನೀಮಾ ಪೌಲ್‌ ಹಾಗೂ ಕಿಲಿ ಪೌಲಿ ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಬ್ಬರು ಇಂಡಿಯನ್‌ ಸಾಂಗ್‌ಗಳಿಗೆ ಮಾಡಿದಷ್ಟು ಡ್ಯಾನ್ಸ್‌, ಹಾಡು ಬೇರೆ ಯಾರೂ ಮಾಡಿಲ್ಲ ಅನ್ಸುತ್ತೆ. ಅಷ್ಟೊಂದು ಸಖತ್‌ ಆಗಿ ಅಣ್ಣ-ತಂಗಿ ಲಿರಿಕ್ಸ್‌ ಹೇಳಿ ಡ್ಯಾನ್ಸ್‌ ಮಾಡೋ ವೀಡಿಯೋ ಹರಿಬಿಡುತ್ತಾರೆ. ಇದು ದೇಶದಾದ್ಯಂತ ಮೆಚ್ಚುಗೆ ಗಳಿಸಿದೆ ಎಂದೇ ಹೇಳಬಹುದು. ಅದರಲ್ಲೂ ಭಾರತದಲ್ಲಂತೂ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಈ ಅಣ್ಣ ತಂಗಿ ಇದೀಗ ದರ್ಶನ್‌ ಸಿನಿಮಾದ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ.

ಇದನ್ನು ಓದಿ: Bengaluru: ಹಾಡುಹಗಲೇ ಲ್ಯಾಪ್ಟಾಪ್, ಮೊಬೈಲ್ ಕಳ್ಳತನ ಮಾಡ್ತಿದ್ದ ಗ್ಯಾಂಗ್! PG ಗಳೇ ಇವರ ಬಿಗ್ ಟಾರ್ಗೆಟ್

ಡಿ ಬಾಸ್‌ ದರ್ಶನ್‌, ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್‌ ಅವರ ನಟನೆ ಹೊಂದಿರುವ ಕಟೇರಾ ಸಿನಿಮಾದ ಹಾಡು ಇದು. ಅಂದ ಹಾಗೆ ಸೋನುಗೌಡ ಅವರು ಕೂಡಾ ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಜೊತೆಗೆ ಕಮೆಂಟ್‌ ಹಾಕಿದ್ದಾರೆ.

Leave A Reply

Your email address will not be published.