Uppinangady: ಪುತ್ತೂರಿನ ಕಾಲೇಜ್‌ ವಿದ್ಯಾರ್ಥಿನಿಗೆ ರಾತ್ರಿ ಮಲಗಿದ್ದಲ್ಲೇ ಹೃದಯಾಘಾತ!! 17 ರ ಬಾಲಕಿ ಸಾವು

Uppinangady: ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್‌ ಹೃದಯಾಘಾತಕ್ಕೆ ತುತ್ತಾಗಿರುವ ಘಟನೆಯೊಂದು ಉಪ್ಪಿನಂಗಡಿ ಸಮೀಪ ನಡೆದಿದೆ. ಹೃದಯಾಘಾತಕ್ಕೆ ತುತ್ತಾಗಿ ಮಲಗಿದ್ದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇದನ್ನೂ ಓದಿ: Bantwala: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ; ಮಹತ್ವದ ಸುಳಿವು

ಹಫೀಜಾ (17) ಮೃತ ವಿದ್ಯಾರ್ಥಿನಿ. ಪುತ್ತೂರಿನ ಸೈಂಟ್‌ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈಕ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದರು. ಬುಧವಾರ ತಡರಾತ್ರಿಯವರೆಗೆ ಓದಿಕೊಂಡಿದ್ದ ಈಕೆ ನಂತರ ನಿದ್ದೆ ಮಾಡಿದ್ದಾಳೆ. ಗುರುವಾಗ ಬೆಳಗ್ಗೇ ಎದ್ದೇಳದಿರುವುದನ್ನು ಕಂಡು ಮನೆಯವರು ಎಚ್ಚರ ಮಾಡಿಸಲೆಂದು ಹೋದಾಗ ಮೃತ ಪಟ್ಟಿರುವುದು ಕಂಡು ಬಂದಿದೆ.

Leave A Reply

Your email address will not be published.