Viral News: ಲೈಂಗಿಕ ತೃಪ್ತಿ ಪಡೆಯಲು ತನ್ನ ಶಿಶ್ನಕ್ಕೆ ಬಟನ್‌ ಬ್ಯಾಟರಿ ಅಳವಡಿಸಿದ 73 ರ ವೃದ್ಧ

Viral News: ಹೆಣ್ಣು ಗಂಡಿನಲ್ಲಿ ಕೆಲವೊಂದು ಬಯಕೆಗಳನ್ನು ಪ್ರಕೃತಿಯೇ ನೀಡುತ್ತದೆ. ಆದರೆ ಕೆಲವರು ತಮ್ಮ ತಮ್ಮ ಲೈಂಗಿಕ ತೃಪ್ತಿಗೆಂದು ಮಾಡುವ ಕೆಲಸಗಳು ಯಡವಟ್ಟುಗಳನ್ನು ಮಾಡುತ್ತದೆ. ಹೌದು, ಆಸ್ಟ್ರೇಲಿಯಾದ ವೃದ್ಧರೊಬ್ಬರು ತಮ್ಮ ಲೈಂಗಿಕ ತೃಪ್ತಿಗಾಗಿ ಬ್ಯಾಟರಿಯೊಂದನ್ನು ತನ್ನ ಶಿಶ್ನದೊಳಗೆ ಸಿಲುಕಿಸಿಕೊಂಡ ಘಟನೆಯೊಂದು ನಡೆದಿದೆ. ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯಲು ಹೋಗಿ ಇದೀಗ ವೃದ್ಧಿ ಆಸ್ಪತ್ರೆ ಪಾಲಾಗಿದ್ದಾರೆ.

ಲೈಂಗಿಕ ತೃಪ್ತಿ ಪಡೆಯಲು 73 ವರ್ಷದ ವೃದ್ಧರೊಬ್ಬರು ಬಟನ್‌ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿದ್ದರು. ಆದರೆ ಆ ಬ್ಯಾಟರಿ ಶಿಶ್ನದಲ್ಲಿಯೇ ಸಿಲುಕಿಗೊಂಡಿದೆ. ಅನಂತರ ವೈದ್ಯರು ಬ್ಯಾಟರಿ ತೆಗೆಯಲು ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದು, ಬ್ಯಾಟರಿ ತೆಗೆದಿದ್ದಾರೆ.
ಈ ವ್ಯಕ್ತಿ ತನ್ನ ಶಿಶ್ನ ಮೂತ್ರನಾಳಕ್ಕೆ ಬ್ಯಾಟರಿಗಳನ್ನು ಉದ್ದೇಶಪೂರ್ವಕವಾಗಿ ತಳ್ಳುವ ಮೂಲಕ ತನ್ನದೇ ಆದ ಲೈಂಗಿಕ ತೃಪ್ತಿಯನ್ನು ಅನುಭವಿಸುತ್ತಿದ್ದನು. ಈ ಸಂದರ್ಭದಲ್ಲಿ ಬ್ಯಾಟರಿಗಳು ಮೂತ್ರನಾಳದಲ್ಲಿ ಸಿಲುಕಿಕೊಂಡಿದೆ.

ವೈದ್ಯರು ಹೇಳುವ ಪ್ರಕಾರ, ಇಂತಹ ಯಡವಟ್ಟುಗಳನ್ನು ಮಾಡುವುದರಿಂದ ಗ್ಯಾಂಗ್ರಿನ್‌ ನಂತರ ಮಾರಕ ಕಾಯಿಲೆ ಸಂಭವಿಸುವ ಸಾಧ್ಯತೆ ಅಧಿಕ ಎಂದು ಹೇಳಿದ್ದಾರೆ.

 

 

 

Leave A Reply

Your email address will not be published.