Dakshina Kannada: ಉಜಿರೆಯ ಲಾಡ್ಜ್‌ಗಳ ಮೇಲೆ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್‌ ದಾಳಿ

Kadaba: ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ದೂರುಗಳ ಮೇಲೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ಉಜಿರೆಯ ಲಾಡ್ಜ್‌ಗಳ ಮೇಲ ಫೆ.18 ರಂದು ರಾತ್ರಿ ದಾಳಿ ಮಾಡಿರುವ ಘಟನೆಯೊಂದು ನಡೆದಿದೆ.

ಇದನ್ನೂ ಓದಿ: Wild Elephant Attack: ಒಂಟಿ ಕಾಡಾನೆ ದಾಂಧಲೆ, ಆಶಾ ಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರು, ಮೂರು ಹಸು ಸಾವು

ಉಜಿರೆಯ ನಾಲ್ಕು ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ದೂರು ಬಂದ ಕಾರಣ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್‌ ನೇತೃತ್ವದಲ್ಲಿ ಏಳು ಪೊಲೀಸ್‌ ವಾಹನದಲ್ಲಿ ಫೆ.18 ರಂದು ರಾತ್ರಿ ದಾಳಿ ಮಾಡಿರುವ ಘಟನೆ ನಡೆದಿದೆ.

ಪೊಲೀಸರು ಪರಿಶೀಲನೆ ನಡೆಸಿದ್ದು, ಯಾವುದೇ ಅನೈತಿಕ ಚಟುವಟಿಕೆ ಕಂಡು ಬಂದಿಲ್ಲ ಎಂಬ ತಿಳಿಸಿದ್ದಾರೆ. ಸಿಸಿಕ್ಯಾಮೆರಾ ದಾಖಲೆ, ಲೆಡ್ಜರ್‌ ಪುಸ್ತಕ ಪರಿಶೀಲನೆ ಕುರಿತು ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.