Kodi Shree Predictions: ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ, ಧಾರ್ಮಿಕ ಮುಖಂಡನ ಸಾವು-ಕೋಡಿಶ್ರೀ ಶಾಕಿಂಗ್‌ ಭವಿಷ್ಯ

Kodi Shree: ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯವೊಂದನ್ನು ನುಡಿದಿದ್ದು, ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಒಂದು ಖುಷಿಯ ಭವಿಷ್ಯವನ್ನು ಹೇಳಿದ್ದಾರೆ. ಕೋಡಿಶ್ರೀ ಹೇಳಿರುವ ಪ್ರಕಾರ, ಯುಗಾಗಿ ಕಳೆದ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮತ್ತು ಮಳೆಯಾಗುವ ಲಕ್ಷಣವಿದೆ ಎಂದು ಕೋಡಿಶ್ರೀ ಹೇಳಿದ್ದಾರೆ.

 

ಇಷ್ಟು ಮಾತ್ರವಲ್ಲದೇ, ಭೂಕಂಪ ಆಗುತ್ತದೆ, ಬಾಂಬ್‌ ಸ್ಫೋಟ, ಮತಾಂದತೆ ಹೆಚ್ಚಳ, ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬ ಶಾಕಿಂಗ್‌ ಭವಿಷ್ಯವನ್ನೂ ಸ್ವಾಮೀಜಿ ಹೇಳಿದ್ದಾರೆ.

Leave A Reply

Your email address will not be published.