Gas Cylinder Leak: ನಿದ್ದೆಯಲ್ಲೇ ನಾಲ್ವರ ದುರ್ಮರಣ! ಅಷ್ಟಕ್ಕೂ ನಡೆದಿದ್ದೇನು?

Gas Cylinder Leak: ಒಂದೇ ಕುಟುಂಬದ ನಾಲ್ವರು, ಗ್ಯಾಸ್ ಸಿಲಿಂಡ‌ರ್ ಸೋರಿಕೆಯಾಗಿ (Gas Cylinder Leak) ಮರಣ ಹೊಂದಿರುವ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.

ಇದನ್ನೂ ಓದಿ: Good News For Farmers: ರೈತರಿಗೆ ಬಿಗ್ ಗುಡ್ ನ್ಯೂಸ್! ನಿಮ್ಮ ಖಾತೆಗೆ ಅತೀ ಶೀಘ್ರದಲ್ಲಿ ಹಣ ಬರಲಿದೆ

ಹೌದು, ಪತಿ, ಪತ್ನಿ ಇಬ್ಬರು ಹೆಣ್ಣು ಮಕ್ಕಳು ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ(45), ಮಂಜುಳ(39)ಮಕ್ಕಳಾದ (19), ಸ್ವಾತಿ(17) ಮೃತಪಟ್ಟವರು. ಮೃತರು ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Harish Poonja: ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲು; ಹರೀಶ್ ಪೂಂಜಾ ಮನೆಯಲ್ಲಿ ಪೊಲೀಸರು: ಬಂಧನ ಸಾಧ್ಯತೆ

ಮಲಗಿದ್ದ ವೇಳೆ ಸಿಲಿಂಡರ್ ಸೋರಿಕೆಯಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.