Girls Life Style: ಒಬ್ಬರೆ ಇದ್ದಾಗ ಹುಡುಗಿಯರು ಹೀಗೂ ಮಾಡ್ತಾರಾ?

Girls Life Style: ಹುಡುಗರು ಮನೆಯಲ್ಲಿ ಅಥವಾ ರೂಮ್ ಗಳಲ್ಲಿ ಒಬ್ಬರೇ ಇರುತ್ತಾರೆ. ಇದು ಸಾಮಾನ್ಯ. ಆದರೆ ಹುಡುಗಿಯರಿಗೇ ಮನೆಯಲ್ಲಿ ಒಬ್ಬಂಟಿಯಾಗಿರಲು ಎಂದಿಗೂ ಅವಕಾಶ ಸಿಗುವುದಿಲ್ಲ. ಆದರೆ ಅವರು ಮನೆಯಲ್ಲಿ ಒಬ್ಬರೇ ಇದ್ದರೆ ಏನು ಮಾಡಬಹುದು? ಇದು ಸಾಕಷ್ಟು ಜನರ ಕುತೂಹಲ ವಿಚಾರ. ಹಾಗಾದ್ರೆ ಏನೇನು ಮಾಡ್ತಾರೆ ನೋಡೋಣ.

ಇದನ್ನೂ ಓದಿ: Owl Swallowed the Snake :ನ್ಯೂಡಲ್ಸ್ ರೀತಿ ಹಾವನ್ನು ಸರಕ್ಕನೆ ಎಳೆದು ತಿಂದ ಗೂಬೆ – ಮೈ ಝುಮ್ಮೆನ್ನಿಸೋ ವಿಡಿಯೋ ವೈರಲ್!!

ಒಂಟಿಯಾಗಿದ್ದಾಗ ಹುಡುಗಿಯರು ಏನು ಮಾಡುತ್ತಾರೆ?

• ಹುಡುಗಿಯರು ಒಂಟಿಯಾಗಿರುವಾಗ ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನಹರಿಸುತ್ತಾರೆ. ಸೌಂದರ್ಯ (Beauty) ಕ್ಕೆ ಹೆಚ್ಚು ಆದ್ಯತೆ ನೀಡುವ ಹುಡುಗಿಯರು ಮಿನಿ ಫೇಶಿಯಲ್ ಪೆರೇಡ್ ಮಾಡ್ತಾರೆ. ಅವರ ಈ ಫ್ಯಾಷನ್ (fashion) ಪರೇಡ್‌ನಲ್ಲಿ ಮೇಕಪ್, ಚರ್ಮದ ಆರೈಕೆ, ಉಗುರು, ಕೂದಲಿನ ಆರೈಕೆ ಸೇರಿರುತ್ತದೆ.

ಇದನ್ನೂ ಓದಿ: Chicken: ಚಿಕನ್ ಪ್ರಿಯರಿಗೆ ಇಲ್ಲಿದೆ ಒಂದು ಅಘಾತಕಾರಿ ಸುದ್ದಿ !!

• ಹುಡುಗಿಯರಿಗೆ ಶಾರ್ಟ್ (Shorts) ನಲ್ಲಿ ಇರೋದು ಇಷ್ಟ. ಈಗಿನ ದಿನಗಳಲ್ಲಿ ಯಾರಿರಲಿ ಬಿಡಲಿ ಹುಡುಗಿಯರು ಶಾರ್ಟ್ಸ್ ಧರಿಸ್ತಾರೆ ನಿಜ. ಹಾಗಂತ ಎಲ್ದರೂ ಶಾರ್ಟ್ಸ್ ಧರಿಸಲ್ಲ. ಅವರ ಮನೆಯ ವಾತಾವರಣದ ಮೇಲೆ ಅವಲಂಬಿತವಾಗಿರುತ್ತೆ.

• ಒಂಟಿಯಾಗಿರೋ ಹುಡುಗಿಯರು ತಮ್ಮ ಹಳೆ ಬಟ್ಟೆಗಳನ್ನು, ಎಷ್ಟೋ ದಿನಗಳ ಹಿಂದೆ ಖರೀದಿ ಮಾಡಿದ್ದ ಡ್ರೆಸ್ ಈಗ್ಲೂ ಫಿಟ್ ಆಗುತ್ತಾ ಎಂದು ಚೆಕ್ ಮಾಡಿ ನೋಡ್ತಾರೆ. ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ನೋಡಿಕೊಳ್ಳುತ್ತಾರೆ. ಫೋಟೋ, ವಿಡಿಯೋ ಮಾಡೋದ್ರಲ್ಲೂ ಬ್ಯುಸಿಯಾಗ್ತಾರೆ.

• ಹುಡುಗಿಯರು ಒಂಟಿಯಾಗಿರೋ ಹುಡುಗಿಯರು ಟಿವಿ ನೋಡಲು ಬಯಸುತ್ತಾರೆ. ಸಾರ್ವಜನಿಕವಾಗಿ ಅಥವಾ ಕುಟುಂಬಸ್ಥರ ಮುಂದೆ ವೀಕ್ಷಣೆ ಮಾಡಲು ಸಾಧ್ಯವಾಗದ ಸಿನಿಮಾ, ಸಿರೀಸ್ ನೋಡಲು ಹುಡುಗಿಯರು ಇಷ್ಟಪಡ್ತಾರೆ. ಜೊತೆಗೆ ಅವರು ತಮ್ಮ ಭಾವನೆಗಳೊಂದಿಗೆಯೇ ಮಾತನಾಡುತ್ತಾರೆ.

• ಒಂಟಿ ಹುಡುಗಿಯರು ತಮ್ಮ ಮಾಜಿ ಗೆಳೆಯನ ಪ್ರೊಫೈಲ್(ex boy friend profile) ಅನ್ನು ಆಗಾಗ್ಗೆ ನೋಡುವುದು ಮತ್ತು ಅವನು ಈಗ ಯಾರೊಂದಿಗೆ ಡೇಟಿಂಗ್ ಮಾಡುತ್ತಿರಬಹುದು ಎಂದು ಯೋಚಿಸುವುದು. ಅವನು ಏನು ಮಾಡುತ್ತಿದ್ದಾನೆ, ಎಲ್ಲಿಗೆ ಹೋಗುತ್ತಿದ್ದಾನೆ, ಯಾರೊಂದಿಗೆ ಇದ್ದಾನೆ ಎಂದು ಗಮನಿಸುವುದು ಇತ್ಯಾದಿ.

Leave A Reply

Your email address will not be published.