Chicken: ಚಿಕನ್ ಪ್ರಿಯರಿಗೆ ಇಲ್ಲಿದೆ ಒಂದು ಆಘಾತಕಾರಿ ಸುದ್ದಿ !!

Chicken: ಮಾಂಸಹಾರಿಗಳಲ್ಲಿ ಹೆಚ್ಚಿನವರಿಗೆ ಚಿಕನ್(Chicken)ಅಂದ್ರೇನೆ ಬಲು ಪ್ರೀತಿ. ಅಗ್ಗದ ಬೆಲೆಗೆ, ಸುಲಭದಲ್ಲಿ ಸಿಗುತ್ತೆ ಮತ್ತೆ ರುಚಿಯೂ ರುಚಿ ರುಚಿಯಾಗಿರುತ್ತೆ ಅನ್ನೋ ಕಾರಣದಿಂದ ಇದು ಇಷ್ಟವಾಗೋದು ಸಾಮಾನ್ಯ. ಆದರೀಗ ಚಿಕನ್ ಪ್ರಿಯರಿಗೆ ಒಂದು ಶಾಕಿಂಗ್ ಸುದ್ದಿ ಎದುರಾಗಿದೆ.

ಇದನ್ನೂ ಓದಿ: Owl Swallowed the Snake :ನ್ಯೂಡಲ್ಸ್ ರೀತಿ ಹಾವನ್ನು ಸರಕ್ಕನೆ ಎಳೆದು ತಿಂದ ಗೂಬೆ – ಮೈ ಝುಮ್ಮೆನ್ನಿಸೋ ವಿಡಿಯೋ ವೈರಲ್!!

ಹೌದು, ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (CAE) ನ ಪ್ರಯೋಗಾಲಯ ನಡೆಸಿದ ಸಂಶೋಧನೆಯು ಇದೀಗ ಒಂದು ಅಘಾತಕಾರಿ ವಿಚಾರವನ್ನು ಹೊರಹಾಕಿದೆ. ಅದೇನೆಂದರೆ ಕೋಳಿಯಲ್ಲಿ ಶೇಕಡಾ 40 ರಷ್ಟು ಪ್ರತಿಜೀವಕ ಶೇಷಗಳನ್ನು ಹೊಂದಿದೆ ಎಂದು ಸಂಶೋಧನೆಯು ಹೇಳುತ್ತಿದೆ ಎಂದು ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Remedy for lizard-cockroach: ಹಲ್ಲಿ, ಜಿರಲೆಗಳ ಕಾಟದಿಂದ ರೋಸಿ ಹೋಗಿದ್ದೀರಾ? ಈ ಟ್ರಿಕ್ ಬಳಿಸಿದ್ರೆ ಕಾಂಪೌಂಡ್ ಒಳಗೂ ಬರುವುದಿಲ್ಲ !!

ಅಂದಹಾಗೆ ಚಿಕನ್ ನಲ್ಲಿ ಪ್ರೋಟೀನ್ ಗಳು, ವಿಟಮಿನ್ ಹಾಗೂ ಖನಿಜಗಳಿವೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ಇತ್ತೀಚಿನ ಸಂಶೋಧನೆಗಳು ಇದನ್ನು ತಿನ್ನುವ ಜನರ ರೋಗನಿರೋಧಕ ಶಕ್ತಿಯು ದುರ್ಬಲವಾಗುತ್ತಿದೆ ಎಂಬ ಅಘಾತಕಾರಿ ಅಂಶವೂ ಬಹಿರಂಗವಾಗಿದೆ.

ದೇಹದಲ್ಲಿ ಹೆಚ್ಚುತ್ತಿವೆ ಕೋಳಿಯ ಪ್ರತಿಜೀವಕಗಳು : 

ಕೋಳಿಗಳನ್ನು ರೋಗಗಳಿಂದ ರಕ್ಷಿಸಲು, ವೇಗವಾಗಿ ಬೆಳೆಯಲು ಹಾಗೂ ತೂಕವನ್ನು ಹೆಚ್ಚಿಸಲು ಅವುಗಳಿಗೆ ಪ್ರತಿಜೀವಕಗಳನ್ನು ನೀಡಲಾಗುತ್ತದೆ. ಆದ್ದರಿಂದ ನೀವು ಆ ಚಿಕನ್ ಸೇವಿಸಿದರೆ, ಅದು ನಿಮ್ಮ ದೇಹದ ಮೇಲೆ ದುಷ್ಪರಿಣಾಣಮಗಳನ್ನು ಬೀರುತ್ತದೆ. ಏಕೆಂದರೆ ಚಿಕನ್ ನಲ್ಲಿರುವ ಪ್ರತಿಜೀವಕಗಳು ನಿಮ್ಮ ದೇಹಕ್ಕೆ ಹೋಗುತ್ತವೆ. ಅದರ ನಂತರ, ನಿಮ್ಮ ದೇಹವು ಅದಕ್ಕೆ ಒಗ್ಗಿಕೊಂಡು ದುಷ್ಪರಿಣಾಣಮ ಬೀರಲು ಕಾರಣವಾಗುತ್ತದೆ.

Leave A Reply

Your email address will not be published.