RBI New Rules: ಎರಡು ಬ್ಯಾಂಕ್ ಖಾತೆಗೆ ಒಂದೇ ಮೊಬೈಲ್ ನಂಬರ್ ನೀಡಿದವರಿಗೆ RBI ಕಡೆಯಿಂದ ಹೊಸ ರೂಲ್ಸ್ ಜಾರಿ!

RBI New Rules: ಬ್ಯಾಂಕ್ ಖಾತೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯ. ಯಾವುದೇ ಸರ್ಕಾರದ ಹಣ ಖಾತೆಗೆ ಜಮಾ ಆಗಬೇಕೆಂದರೆ ಬ್ಯಾಂಕ್‌ ಖಾತೆಯು ಇರಲೇಬೇಕು. ಇದೀಗ ಬ್ಯಾಂಕ್‌ ಖಾತೆಗೆ ಮೊಬೈಲ್‌ ನಂಬ‌ರ್ ಲಿಂಕ್ ವಿಚಾರವಾಗಿ RBI ಮಹತ್ವದ ಮಾಹಿತಿಯೊಂದು (RBI New Rules) ನೀಡಿದೆ.

ಇದನ್ನೂ ಓದಿ: Astro Tips: ಕಾಗೆಗಳು ಮನೆಯ ಹತ್ತಿರ ಬಂದು ಕೂಗಿದರೆ ಏನರ್ಥ? ಇಲ್ಲಿದೆ ಕಂಪ್ಲೀಟ್ ಆಸ್ಟ್ರೋ ಟಿಪ್ಸ್

ಇತ್ತೀಚಿಗೆ ಹೆಚ್ವಿನ ಜನರು ಅನೇಕ ರೀತಿಯ ಬ್ಯಾಂಕ್ ಖಾತೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಗೃಹ ಸಾಲ(Home Loan) ಮತ್ತು ವಾಹನ ಸಾಲಕ್ಕಾಗಿ (Vehicale Loan) ಬ್ಯಾಂಕ್ ಖಾತೆ ತೆರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಬ್ಯಾಂಕ್ ಖಾತೆಗೆ ಒಂದೇ ಮೊಬೈಲ್ ನಂಬರ್ ನೀಡುತ್ತಾರೆ.

ಇದನ್ನೂ ಓದಿ: Sara Ali Khan: ಸೀಕ್ರೇಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಾರಾ; ಹುಡುಗ ಯಾರು ಗೊತ್ತೇ?

ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಸುರಕ್ಷತೆ ದೃಷ್ಟಿ ಯಿಂದ RBI ಈ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಧಾ‌ರ್ ಕಾರ್ಡ್ ಮತ್ತು ಮೊಬೈಲ್‌ ನಂಬ‌ರ್ ನೊಂದಿಗೆ ಬ್ಯಾಂಕ್‌ ಖಾತೆಯನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಹಾಗಾಗಿ ಹೆಚ್ಚು ಖಾತೆಗಳನ್ನು ಹೊಂದಿರುವವರು ಸಹ
ಒಂದೇ ಮೊಬೈಲ್ ನಂಬ‌ರ್ ನೊಂದಣಿ ಮಾಡುತ್ತಾರೆ. ಇದರಿಂದ ಮುಂದೆ ಸಮಸ್ಯೆ ಉಂಟಾಗಬಹುದು, ಎನ್ನುವ ಕಾರಣಕ್ಕೆ RBI ಹೊಸ ನಿಯಮವನ್ನು ಜಾರಿಗೆ ತಂದಿದೆ.
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆಗಳನ್ನು ಹೊಂದಿರುವವರು ಮತ್ತು ಒಂದೇ ಸಂಖ್ಯೆಗೆ ಲಿಂಕ್ (LINK) ಆಗಿರುವ ಗ್ರಾಹಕರು KYC ಮಾಡಲು ನವೀಕರಣ ಮಾಡಬಹುದು. ಆದರೆ ಜಂಟಿ ಖಾತೆ ತೆರೆಯುವ ಸಂದರ್ಭದಲ್ಲಿ, Kyc ಫಾರ್ಮ್ ನಲ್ಲಿ ಮತ್ತೊಂದು ಮೊಬೈಲ್ ನಂಬ‌ರ್ ಅನ್ನು ನವೀಕರಣ ಮಾಡಿ ಎಂದು RBI ತಿಳಿಸಿದೆ.

Leave A Reply

Your email address will not be published.