Shikhar Dhawan Marriage: ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!

Shikhar Dhawan Marriage: ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಮಿಥಾಲಿ ರಾಜ್ ಬಗ್ಗೆ ಸುದ್ದಿಯೊಂದು ಹರಡಿದೆ. ಹೌದು, ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮ ಮಂದಿರಕ್ಕೆ ಇನ್ನು ಮುಂದೆ ಈ ವಸ್ತು ನಿಷೇಧ! ಇಲ್ಲಿದೆ ನ್ಯೂ ರೂಲ್ಸ್

ಪ್ರಸ್ತುತ, ಮಿಥಾಲಿ ರಾಜ್ ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ (WPL) ಗುಜರಾತ್ ಜೈಂಟ್ಸ್‌’ನ ಮಾರ್ಗದರ್ಶಕರಾಗಿದ್ದು, ಜಿಯೋ ಸಿನಿಮಾದ ‘ಧವನ್ ಕರೆಂಗೆ’ ಕಾರ್ಯಕ್ರಮದ ಸಂದರ್ಶನದಲ್ಲಿ ಧವನ್ ಮಿಥಾಲಿ ಜೊತೆಗಿನ ವದಂತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: CM Siddaramaiah: ಕಾಲೇಜು ದಿನಗಳ ತಮ್ಮ ಪ್ರೇಮ ಕಹಾನಿ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ !!

“ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗುತ್ತೇನೆ (Shikhar Dhawan Marriage) ಎಂಬ ವದಂತಿ ಹಬ್ಬಿತ್ತು” ಎಂದು ಧವನ್ ಹೇಳಿದ್ದಾರೆ. ಇದನ್ನು ಕೇಳಿ, ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಬಂದಿದ್ದ ಮಿಥಾಲಿ ಕೂಡ ಜೋರಾಗಿ ನಕ್ಕಿದ್ದಾರೆ.

ಅಲ್ಲದೆ ಕಾರ್ಯಕ್ರಮದ ವೇಳೆ ಶಿಖರ್ ಧವನ್ ರಿಷಬ್ ಪಂತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಅಪಘಾತದ ನಂತರ ಅವರು ತಮ್ಮನ್ನು ತಾವು ನಿಭಾಯಿಸಿದ ರೀತಿಯನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಐಪಿಎಲ್‌ನಲ್ಲಿ ಕಂಬ್ಯಾಕ್ ಮಾಡಿ ಆಡಿದ ರೀತಿ ಮತ್ತು ಭಾರತ ತಂಡದಲ್ಲಿ ಸ್ಥಾನ ಪಡೆದ ರೀತಿ, ಇದು ನಂಬಲಾಗದ ಮತ್ತು ಅದ್ಭುತವಾಗಿದೆ. ನಾನು ಅವರ ಬಗ್ಗೆ ಹೆಮ್ಮೆಪಡುತ್ತೇನೆ” ಎಂದಿದ್ದಾರೆ,

Leave A Reply

Your email address will not be published.