Browsing Tag

ಕೆಂಗೇರಿ

Bengaluru: ಜು.13 ರಂದು ಈ ಸ್ಥಳಗಳಲ್ಲಿ ದಿನವಿಡೀ ನೀರು ಸಿಗಲ್ಲ!

ಕೆಂಗೇರಿ ಹೊರವಲಯದ ರಸ್ತೆಯಲ್ಲಿರುವ ಅಂಬೇಡ್ಕರ್‌ ಕಾಲೇಜು ಕವಾಟ ದುರಸ್ತಿ ಕಾಮಗಾರಿಯನ್ನು BWSSB (ಬೆಂಗಳೂರು(Bengaluru) ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ಕೈಗೊಂಡಿರುವ ಕಾರಣ ಜುಲೈ 13ರಂದು ನೀರು ಸರಬರಾಜು ಸ್ಥಗಿತಗೊಳ್ಳಲಿದೆ