Browsing Tag

ಮಳೆ

Rain forecast 2023: ನಾಳೆಯಿಂದ ಮೂರು ದಿನಗಳ‌ ಕಾಲ ವರುಣನ ಅಬ್ಬರ !! ಯಾವೆಲ್ಲಾ ಪ್ರದೇಶದ ಜನರು ಅಲರ್ಟ್ ಆಗಿರಬೇಕು?

Rain forecast 2023:ನವೆಂಬರ್ ತಿಂಗಳಿನಲ್ಲಿ ಸುರಿಯುವ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ ಎಂದು ಎಂದು ಐಎಂಡಿ ಹೇಳಿದೆ.

Tumkur: ತುಮಕೂರಿನಲ್ಲಿ ಮಳೆಗಾಗಿ ವಿಶಿಷ್ಟ ಆಚರಣೆ; ಚಿಕ್ಕ ಮಕ್ಕಳಿಗೆ ಮದುವೆ ಮಾಡಿಸಿದ ಗ್ರಾಮಸ್ಥರು.

Tumkur; ತುಮಕೂರು; ರಾಜ್ಯದಲ್ಲಿ ಮಳೆ (Rain) ಇಲ್ಲದೇ ಜನ ಎಷ್ಟು ಪರದಾಡುತ್ತಿದ್ದಾರೆ ಅನ್ನೋದು ಗೊತ್ತೇ ಇದೆ. ಕೆಲವು ಕಡೆ ಕುಡಿಯೋದಕ್ಕೂ ನೀರು(Water) ಸಿಗದೇ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೇ ತುಮಕೂರು ಜಿಲ್ಲೆ ತಿಪಟೂರು(Tiptur) ತಾಲೂಕಿನ ಬಜಗೂರು…

ಇಂದಿನಿಂದ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ

ಬೆಂಗಳೂರು; ಇಂದಿನಿಂದ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಕ್ಟೋಬರ್ ಎರಡರವರೆಗೂ…

ಉಡುಪಿ;ಕುಂದಾಪುರದಲ್ಲಿ ದಂಪತಿ ಪಾಲಿಗೆ ಯಮನಾದ ವಿದ್ಯುತ್ ತಂತಿ; ಪತಿಯನ್ನು ರಕ್ಷಿಸಲು ಹೋಗಿ ಉಸಿರು ಚೆಲ್ಲಿದ ಪತ್ನಿ

ಉಡುಪಿ; ವಿದ್ಯುತ್ ತಂತಿ ಸ್ಪರ್ಶಿಸಿ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಎಂಬವರ ತೋಟದಲ್ಲಿ ನಡೆದಿದೆ. ಮಹಾಬಲ ದೇವಾಡಿಗ (58), ಲಕ್ಷ್ಮೀ ದೇವಾಡಿಗ (48) ಮೃತ ದುರ್ದೈವಿಗಳು.ಮಹಾಬಲ ದೇವಾಡಿಗ ಸುಳ್ಸೆ…

ಬೀದರ್ ನಲ್ಲಿ ಭೀಕರ ಮಳೆ: ಜಲಜೀವನ ಸಂಪೂರ್ಣ ಅಸ್ತವ್ಯಸ್ತ, ಅರ್ಧ ಮುಳುಗಿದ ವಾಹನಗಳು !

ರಾಜ್ಯದಲ್ಲಿ ಮಳೆಯ ಕೊರತೆ ಕಾರಣ ಬರ ಆವರಿಸಿ ಕುಡಿಯುವ ನೀರಿಗೂ ಮುಂದೆ ತೊಂದರೆ ಆಗಬಹುದು ಅನ್ನುವ ಸ್ಥಿತಿಯಲ್ಲಿ ಇರುವಾಗ ಕೆಲವು ಕಡೆ ದೊಡ್ಡದಾಗಿ ಮಳೆ ಶುರುವಾಗಿದೆ. ಬೀದರ್ (Heavy rains in Bidar) ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಭಾರೀ ಅವಾಂತರಗಳು ಸೃಷ್ಟಿಯಾಗುತ್ತಿವೆ.…

ರಾಜ್ಯದೆಲ್ಲೆಡೆ 1 ವಾರ ಮಳೆಯ ಸೂಚನೆ, ಈ ಎಲ್ಲಾ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ !

ಮತ್ತೆ ರಾಜ್ಯದ ಹಲವು ಕಡೆಗಳಲ್ಲಿ ಇನ್ನೊಂದು ವಾರಗಳ ಕಾಲ ಜೋರು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯ ಸೂಚನೆ ಸಿಕ್ಕಿದೆ. ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ…

Rain alert: ಕರಾವಳಿಯಲ್ಲಿ ಯಲ್ಲೋ ಅಲರ್ಟ್, ಮೀನುಗಾರರಿಗೆ ವಾರ್ನಿಂಗ್; ಎಲ್ಲೆಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ?!

ರಾಜ್ಯದ ಹಲವೆಡೆ ಈಗಾಗಲೇ ಮಳೆ ಸುರಿಯುತ್ತಿದೆ. ಇಂದು ಮತ್ತೆ ರಾಜ್ಯದ ಹಲವಡೆ ಮಳೆ ಬರಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಹೊಸ ಅಪ್ಡೇಟ್ (Rain Alert) ನೀಡಿದೆ.

Karnataka Rains: ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ವರುಣಾರ್ಭಟ ಮುಂದುವರಿಕೆ! ಆರೆಂಜ್‌ ಅಲರ್ಟ್‌ ಘೋಷಣೆ

Karnataka Rains: ಮಳೆ ಇಲ್ಲ ಎಂದು ಕಂಗಾಲಾದ ಜನರಿಗೆ ಇತ್ತೀಚೆಗೆ ಮಳೆ ಬಂದು ಖುಷಿ ಕೊಟ್ಟರೆ ಇನ್ನೊಂದು ಕಡೆ ವರುಣನ ಆರ್ಭಟ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ