Browsing Tag

ಶಾಲಾ ವಾಹನ ಹರಿದು ಮಗು ಸಾವು

ಅಕ್ಕನನ್ನು ಶಾಲೆಯ ಬಸ್‌ ಹತ್ತಿಸಲು ಬಂದ ಮೂರು ವರ್ಷದ ಪುಟ್ಟ ಕಂದಮ್ಮನ ಮೇಲೆ ಹರಿದ ಶಾಲಾ ಬಸ್‌! ಮಗು ಸಾವು

ಮೂರು ವರ್ಷದ ಪುಟ್ಟ ಮಗುವೊಂದರ ಮೇಲೆ ಶಾಲಾ ವಾಹನ ಹರಿದು ಮೃತಪಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋತಗಿ ಗ್ರಾಮದಲ್ಲಿ ನಡೆದಿದೆ. ಶಾಲೆಗೆ ಹೊರಟ ತನ್ನ ಅಕ್ಕನನ್ನು ಕಳಿಸಲು ಅಜ್ಜಿಯ ಜೊತೆ ಬಂದಿದ್ದ ಮೂರು ವರ್ಷದ ಮಗು ಚೈತ್ರಾ, ಅಕ್ಕ ಬಸ್‌…