Browsing Tag

ಸಾವು

ದಕ್ಷಿಣಕನ್ನಡ: ಚಲಿಸುತ್ತಿದ್ದ ಬಸ್ ಹತ್ತಲು ಯತ್ನಿಸಿ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಸಾವು

Man Fell down from Bus: ಚಲಿಸುತ್ತಿದ್ದ ಬಸ್(Bus) ಹತ್ತಲು ಯತ್ನಿಸಿ ರಸ್ತೆಗೆ ಎಸೆಯಲ್ಪಟ್ಟು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯ(Sullia)ದ ಆಲೆಟ್ಟಿ ಕ್ರಾಸ್ ಬಳಿ ನಡೆದಿದೆ.

Dakshinakannada: ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು

Dakshinakannada: ಮನೆಯಲ್ಲಿ ಇನ್ವರ್ಟರ್(Inverter) ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸುಳ್ಯ(Sullia)ದ ನೆಲ್ಲೂರು ಕೆಮ್ರಾಜೆ‌ ಎಂಬಲ್ಲಿ ನಡೆದಿದೆ.ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55) ಮೃತ ದುರ್ದೈವಿ.

Dakshina Kannada: ಬೆಳ್ತಂಗಡಿಯಲ್ಲಿ ಆಕಸ್ಮಿಕವಾಗಿ ಮಹಿಳೆಯ ತಲೆ ಮೇಲೆ ಬಿದ್ದ ಮರದ ಕೊಂಬೆ;ಮಹಿಳೆ ಸಾವು

ಆಕಸ್ಮಿಕವಾಗಿ ಕೊಂಬೆ ಮಹಿಳೆ(Women)ಯ ತಲೆಯ ಮೇಲೆ ಬಿದ್ದು ಅವರು ಸಾವನ್ನಪ್ಪಿದ್ದ ಘಟನೆ ಬೆಳ್ತಂಗಡಿ(Belthangady)ಯ ಸಂಜಯನಗರದಲ್ಲಿ ಅ. 7ರಂದು ನಡೆದಿದೆ (Dakshina Kannada).

Mumbai: ಮುಂಬೈ ಮಹಾನಗರದ ಗೋರೆಗಾoವ್ ಬಹು ಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ; 6 ಮಂದಿ ಸಾವು, 40ಕ್ಕೂ ಅಧಿಕ ಮಂದಿಗೆ…

Mumbai; ಮುಂಬೈ ಮಹಾನಗರದ ಗೋರೆಗಾoವ್ (Goregaon)ಬಹು ಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ(Fire Accident)ಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಒಟ್ಟಾರೆ 40 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Kadaba: ದಕ್ಷಿಣಕನ್ನಡ; ಕಡಬದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಿಸಿರೋಡ್ ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ;…

Dakshinakannada; ದಕ್ಷಿಣಕನ್ನಡ; ಕಡಬ(Kadaba) ದಿಂದ ನಾಪತ್ತೆ(Missing)ಯಾಗಿದ್ದ ವ್ಯಕ್ತಿ  ಬಿಸಿರೋಡ್ (BC Road)ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ಕೊನೆಗೆ ಮನೆಯವರು ಆಸ್ಪತ್ರೆ(Hospital) ಗೆ ದಾಖಲಿಸುತ್ತಿದ್ದಂತೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ…

Dakshina Kannada: ವಿಟ್ಲ; ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ ಪಲ್ಟಿ ಪ್ರಕರಣ; ಗಂಭೀರ ಗಾಯಗೊಂಡ ಓರ್ವ ಸಾವು

Dakshina Kannada;  ವಿಟ್ಲ(Vitla) ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ರಾನೈಟ್ ಲಾರಿ(Lorry) ಪಲ್ಟಿಯಾದ ಪರಿಣಾಮ  ಗಂಭೀರ ಗಾಯಗೊಂಡಿದ್ದ  ನಾಲ್ವರಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಉತ್ತರ ಭಾರತ ಮೂಲದ ಸುಭಾಶ್ವಂದ್ರ ಮೃತ ಕಾರ್ಮಿಕ.

ಸಾವಲ್ಲೂ ಒಂದಾದ ಪತಿ-ಪತ್ನಿ; ರಾತ್ರಿ ಗಂಡ ನಿಧನ, ಬೆಳಗ್ಗೆ ಹೆಂಡತಿ ವಿಧಿವಶ

Koppal: ಕೊಪ್ಪಳ; ಸಾವಿನಲ್ಲೂ ಪತಿ-ಪತ್ನಿ(Husband-Wife) ಒಂದಾದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.ಹನುಮಂತಪ್ಪ ಮೇಟಿ(81)  ಹಾಗೂ ಗೌರಮ್ಮ ಮೇಟಿ(65) ಮೃತ ದಂಪತಿ.

Dakshina Kannada: ಕಡಬದಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಡಿಕ್ಕಿ; ಗಂಭೀರ ಗಾಯಗೊಂಡ…

ದಕ್ಷಿಣಕನ್ನಡ; ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಹಿಳೆ (Women) ಸಾವನ್ನಪ್ಪಿರುವ ಘಟನೆ ಕಡಬ (Kadaba) ತಾಲೂಕಿನ ಸಮೀಪದ ಮರ್ದಾಳ(Mardala) ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಡೆದಿದೆ.