Browsing Tag

accident

Kadaba: ಬೈಕ್‌- ಬಸ್‌ ನಡುವೆ ಅಪಘಾತ; ದ್ವಿಚಕ್ರ ಸವಾರ ಸಾವು

Kadaba: ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನೋರ್ವ ಮೃತ ಪಟ್ಟ ಘಟನೆಯೊಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ನಡೆದಿದೆ.ವಾಸುದೇವ ಗೌಡ ಎಂಬುವವರೇ ಮೃತ ವ್ಯಕ್ತಿ. ಇವರು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ.…

Charmadi: ಧರ್ಮಸ್ಥಳಕ್ಕೆ ಹೊರಟ ಕಾರು ಇಪ್ಪತ್ತು ಅಡಿ ಆಳಕ್ಕೆ ಬಿದ್ದು ಜಖಂ; ಪ್ರಯಾಣಿಕರು ಪಾರು

Dharmasthala: ಧರ್ಮಸ್ಥಳಕ್ಕೆಂದು ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಹೊಳೆಗೆ ಬಿದ್ದಿರುವ ಘಟನೆಯೊಂದು ಚಾರ್ಮಾಡಿ ಘಾಟ್‌ನ ಮಲಯ ಮಾರುತ ಬಳಿ ಸೋಮವಾರ ಸಂಭವಿಸಿರು ಕುರಿತು ವರದಿಯಾಗಿದೆ.ಇದನ್ನೂ ಓದಿ: Mercury Transit in Kumbh: ಫೆಬ್ರವರಿ…

Deadly Accident: ಪ್ರವಾಸದಿಂದ ವಾಪಾಸು ಬರುವಾಗ ಭೀಕರ ಅಪಘಾತ; 18 ತಿಂಗಳ ಮಗು ಸೇರಿ ಒಂದೇ ಕುಟುಂಬ ನಾಲ್ವರು ಯುವ…

Deadly Accident: ರಾಜಸ್ಥಾನದ ಬಿಕಾನೇರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಭಾರತಮಾಲಾ ಎಕ್ಸ್‌ಪ್ರೆಸ್‌ವೇನಲ್ಲಿ ನೌರಂಗದೇಸರ್-ರಾಸಿಸರ್ ಬಳಿ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಗುಜರಾತ್‌ನ ಕಚ್ ನಿವಾಸಿಗಳು.…

ಪುತ್ತೂರು : ಕೆಎಸ್ಸಾರ್ಟಿಸಿ ಬಸ್‌ ಹಾಗೂ ಸ್ಕೂಟ‌ರ್ ಅಪಘಾತ ,ಸವಾರ ಮೃತ್ಯು

ಪುತ್ತೂರು : ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಕಬಕ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ ಆಶಿಕ್ ಎಂದು ಗುರುತಿಸಲಾಗಿದೆ. ಕಬಕ ಕೂವೆತ್ತಿಲ ಎಂಬಲ್ಲಿ…

Accident Case: ಕಿಟಕಿ ಒರೆಸುತ್ತಿರುವಾಗ 5 ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು! ಕಾರಣವೇನು?

Bengaluru Accident Case: ಕಿಟಕಿಯನ್ನು ಕ್ಲೀನ್‌ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ನಡೆದಿದೆ

Deadly Accident: ಟ್ರಕ್‌ಗೆ ಡಿಕ್ಕಿ ಹೊಡೆದ ಕಾರು; ಧಗಧಗನೆ ಉರಿದ ಕಾರು, ಬೆಂಕಿಯ ಕೆನ್ನಾಲಿಗೆಗೆ ಮಗು ಸೇರಿ 8 ಮಂದಿಯ…

Uttar Pradesh Deadly Accident: ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿ ಮಗು ಸೇರಿ ಎಂಟು ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದಲ್ಲಿ (Uttar Pradesh Deadly Accident) ನಡೆದಿದೆ.

ಪುತ್ತೂರು : ಗಾಳಿಮುಖದಲ್ಲಿ ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿ ಮೃತ್ಯು

ಪುತ್ತೂರು:ಈಶ್ವರಮಂಗಲದ ಗಾಳಿಮುಖ ಎಂಬಲ್ಲಿ ಖಾಸಗಿ ಬಸ್ಸಿನ ಅಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ.8ರಂದು ನಡೆದಿದೆ.ಮೃತಪಟ್ಟವರನ್ನು ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞರಾಮ ಮಣಿಯಾಣಿ ಎಂದು ಗುರುತಿಸಲಾಗಿದೆ.ಕೃಷಿಕರಾಗಿದ್ದ ಕುಂರಾಮ ಮಣಿಯಾಣಿ…

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ ಬಂದ ಮೈನ್ಸ್‌ ಲಾರಿ; ಆಟೋ,ಬೈಕ್‌ ಅಪ್ಪಚ್ಚಿ, ತಪ್ಪಿದ ಭಾರೀ ದೊಡ್ಡ…

ಮೈನ್ಸ್‌ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ನುಗ್ಗಿರುವ ಘಟನೆಯೊಂದು ಮಂಗಳೂರು ಹೊರವಲಯದ ಮುಲ್ಕಿ ಪೇಟೆಯಲ್ಲಿ ನಡೆದಿದೆ.ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಉಡುಪಿಯತ್ತ ತೆರಳುತ್ತಿದ್ದ ಲಾರಿ ಹೆದ್ದಾರಿ ಬಿಟ್ಟು ಸರ್ವಿಸ್‌ ರಸ್ತೆಗೆ…

ತಾನೇ ಸ್ಟಾರ್ಟ್ ಮಾಡಿದ ಗಾಡಿಯಡಿಗೆ ಬಿದ್ದ ರೈತ ! ಮನಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ !

ಸಾವು ಹತ್ತಿರ ಬಂದಾಗ ಅದನ್ನು ತಡೆಯಲು ದೇವರಿಂದಲೂ ಆಗದು. ಸಾವು ಯಾರನ್ನು ಹೇಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ದಾವಣಗೆರೆಯಲ್ಲಿ ರೈತನೊಬ್ಬ ತನಗರಿವಿಲ್ಲದೆಯೇ ತನ್ನ ಸಾವನ್ನು ಆಹ್ವಾನಿಸಿ, ಭೀಕರವಾಗಿ ಸಾವನ್ನಪ್ಪಿದ್ದಾನೆ.ಚನ್ನಗಿರಿ ತಾಲೂಕಿನ…

Shakti scheme effect: ಶಕ್ತಿಯೋಜನೆಯಿಂದಾಗಿ ಇನ್ನೊಂದು ಅವಾಂತರ! ಬಸ್ ಟಯರ್’ಗೆ ಸಿಲುಕಿ ಪರದಾಡಿದ ವೃಧ್ಧ !

Shakti scheme effect : ಶಕ್ತಿ ಯೋಜನೆ ಜಾರಿಯಾದ ನಂತರ ಕರ್ನಾಟಕದೆಲ್ಲೆಡೆ ಬಸ್ಸುಗಳಲ್ಲಿ ಸೀಟ್ ತುಂಬಿ ತುಳುಕುತ್ತಿದೆ. ಇದರಿಂದಾಗಿ ಸೀಟು ಪಡೆಯಲು ಮುಗಿಬೀಳುವ ಪ್ರಯಾಣಿಕರಿಂದ ಅನಾಹುತಗಳು( Shakti scheme effect ) ನಡೆಯುತ್ತಿದೆ