Browsing Tag

Balasore train accident

Balasore train: ಒಡಿಶಾ ಬಾಲಾಸೋರ್ ರೈಲು ದುರಂತ ಪ್ರಕರಣದಲ್ಲಿ CBI ನಿಂದ 3 ರೈಲ್ವೆ ಅಧಿಕಾರಿಗಳ ಬಂಧನ !

ನವದೆಹಲಿ: ಭೀಕರ ರೈಲು ದುರಂತ ನಡೆದು ಒಟ್ಟು 292 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೇ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿ, ಈಗ 3 ರೈಲ್ವೆ…