Browsing Tag

cutting railway track in Bokaro

Crime News: ರೈಲ್ವೆ ಹಳಿ ಲೂಟಿ; ಬರೋಬ್ಬರಿ 114 ಮೀಟರ್‌ ರೈಲ್ವೆ ಹಳಿಯನ್ನು 57 ಪೀಸ್‌ ಪೀಸ್‌ ಮಾಡಿದ ಪ್ರಚಂಡ ಕಳ್ಳರು!

ನೀವು ಚಿನ್ನ, ಬೆಳ್ಳಿ, ಅಥವಾ ಇನ್ನಿತರ ಹಲವು ಬೆಲೆಬಾಳುವ ವಸ್ತುಗಳನ್ನು ಕದಿಯೋ ವಿಚಾರ ಕೇಳಿರಬಹುದು. ಆದರೆ ಜಾರ್ಖಾಂಡ್‌ನಲ್ಲಿ ಪ್ರಚಂಡ ಕಳ್ಳರಿದ್ದು, ಇವರು ಚಿನ್ನ ಬೆಳ್ಳಿ ಎಲ್ಲ ಬಿಟ್ಟು ರೈಲ್ವೆ ಹಳಿಗಳನ್ನು ಕದಿಯುವ ಕಾಯಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಬೊಕಾರೊ…