Browsing Tag

Dakshina Kannada

Kadaba: ಬೈಕ್‌ನೊಂದಿಗೆ ಸೇತುವೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

Kadaba: ಬೈಕ್ ಸಮೇತ ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ.

Sullia News: ಮಗನ ಮನವೊಲಿಸಿ ವೃದ್ಧ ತಾಯಿಯನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

Sullia News: ರಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮನೆಗೆ ಹೋಗಿದ್ದು, ನಂತರ ಮಗನ ಮನವೊಲಿಸಿ ವೃದ್ಧೆಯನ್ನು ಮನೆಗೆ ಸೇರಿಸಿದ ಘಟನೆಯೊಂದು ಮಂಡೆಕೋಲಿನಲ್ಲಿ ನಡೆದಿದೆ. 

Belthangady: ರಾತ್ರಿ ಪೋಲೀಸ್ ಠಾಣೆಗೆ ಹಾಜರಾದ ಹರೀಶ್ ಪೂಂಜ- ಜಾಮೀನು ಮೇಲೆ ಬಿಡುಗಡೆ!!

Belthangady: ಪೊಲೀಸರು ನೋಟಿಸ್‌ ನೀಡಿದ ವಿಚಾರದಲ್ಲಿ ಶಾಸಕ ಹರೀಶ್‌ ಪೂಂಜ(MLA Harish Poonja) ರಾತ್ರಿ 9.30ಕ್ಕೆ ಠಾಣೆಗೆ ಹಾಜರಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾದರು.

Nalin Kumar: ಹರೀಶ್ ಪೂಂಜರನ್ನು ಅರೆಸ್ಟ್ ಮಾಡಿದ್ರೆ ದ.ಕ ಜಿಲ್ಲೆ ಬಂದ್ ಮಾಡ್ತೇವೆ – ನಳೀನ್ ಕುಮಾರ್ ಹೇಳಿಕೆ…

Nalin Kumar: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿದರೆ ಇಂದು ದ.ಕ ಜಿಲ್ಲೆ(Dakshina Kannada ) ಯನ್ನು ಬಂದ್ ಮಾಡುತ್ತೇವೆ