Browsing Tag

KSRTC

Ballari: KSRTC ಬಸ್’ನಲ್ಲಿ ಮಹಿಳೆಯರ ಕಿರಿಕ್! ಡ್ರೈವರ್ ಹಾಗೂ ಕಂಡಕ್ಟರ್ ಮೇಲೆ ಗಂಭೀರ ಹಲ್ಲೆ!

ಅನಗತ್ಯ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ (KSRTC) ನಿರ್ವಾಹಕ ಹಾಗು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಡ.29ರ ಶುಕ್ರವಾರ ಸಂಜೆ KA 35 F 350 ನಂಬರಿನ KSRTC ಬಸ್ ಸಂಡೂರಿನಿಂದ ಬಳ್ಳಾರಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ…

ಪುತ್ತೂರು : ಕೆಎಸ್ಸಾರ್ಟಿಸಿ ಬಸ್‌ ಹಾಗೂ ಸ್ಕೂಟ‌ರ್ ಅಪಘಾತ ,ಸವಾರ ಮೃತ್ಯು

ಪುತ್ತೂರು : ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಕಬಕ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ ಆಶಿಕ್ ಎಂದು ಗುರುತಿಸಲಾಗಿದೆ. ಕಬಕ ಕೂವೆತ್ತಿಲ ಎಂಬಲ್ಲಿ…

Ramalinga Reddy: 9000 ಸಿಬ್ಬಂದಿ ನೇಮಕಾತಿ ಜೊತೆಗೆ 5500 ಬಸ್‌ ಕುರಿತು ಸಾರಿಗೆ ಸಚಿವ ನೀಡಿದ್ರು ಬಿಗ್‌ ಅಪ್ಡೇಟ್‌!

Ramalinga Reddy: 9 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅನುಮತಿ ದೊರಕಿದೆ. ಜೊತೆಗೆ 5500 ಹೊಸ ಬಸ್‌ ಖರೀದಿ ಮಾಡಲಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಸೇವೆ ಪ್ರಾರಂಭ, ಬಸ್ ದರ ಮತ್ತು ಸಮಯ ನಿಗದಿ !

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಯು ಶಬರಿಮಲೆ (KSRTC bus to Shabarimala Temple) ಭಕ್ತರಿಗಾಗಿ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಹೊಸ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದೆ. ಬರುವ ಡಿಸೆಂಬರ್ 1 ರಿಂದ ಈ ಸೇವೆ…

Haveri; ಕೆಎಸ್ ಆರ್ ಟಿಸಿ ಬಸ್ ನಲ್ಲಿ ಫ್ರೀಯಾಗಿ ಪ್ರಯಾಣಿಸಿದ ಮಂಗ; ಇದು ಹೆಣ್ ಕೋತಿ ಇರ್ಬೇಕು ಎಂದ ನೆಟಿಜನ್ಸ್

Haveri; ಹಾವೇರಿ; ಶಕ್ತಿ ಯೋಜನೆ (Shakthi Scheme)ಯಡಿ ಹೆಣ್ಮಕ್ಕಳಿಗೆ ಉಚಿತ ಪ್ರಯಾಣ(Free Travel) ಕ್ಕೆ ಅವಕಾಶ ನೀಡಿದ್ದೇ ತಡ, ಮನೆಯಿಂದ ಹೊರಗಡೆ ಬರೋ ಹೆಣ್ಣುಮಕ್ಕಳ(Ladies) ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಬಹುತೇಕ ಪ್ರವಾಸಿ ತಾಣಗಳು ಮಹಿಳೆಯರಿಂದಲೇ ತುಂಬಿ…

KSRTC ಅಂದ್ರೆ ಇನ್ನು ಕೇವಲ ಬಸ್ ಮಾತ್ರ ಅಲ್ಲ !ಅರೆ, ಹೊಸ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಕೆಎಸ್’ಆರ್’ಟಿಸಿ…

ಇನ್ಮುಂದೆ ಕೆಎಸ್ಆರ್ಟಿಸಿ( KSRTC) ಲಾರಿಗಳು ರಸ್ತೆ ಗಿಳಿಯಲಿವೆ ಕೆಎಸ್ಆರ್ಟಿಸಿ ಲಾಜಿಸ್ಟಿಕ್ ಸಂಸ್ಥೆ ಅಸ್ತಿತ್ವಕ್ಕೆ ಬರಲು ಸಕಲ ತಯಾರಿ ನಡೆದಿದೆ.

ಮಗಳನ್ನು ಕರೆತರಲು ಹೊರಟಿದ್ದ ದಂಪತಿ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ! ದಂಪತಿ ಸಾವು

ಪುತ್ರಿ ವಿಜ್ಞಾನಿ ಶೃತಿಯವರನ್ನು ಕರೆತರಲು ಹೋದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮಗಳು ಶೃತಿ ಅವರು ಉತ್ತರ ಪ್ರದೇಶದ ಅಲಹಾಬಾದ್‌ನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ