Browsing Tag

latest news mangalore

Mangaluru: ಬಕೆಟ್‌ಗೆ ಬಿದ್ದು 8 ತಿಂಗಳ‌ ಮಗು ಮೃತ್ಯು : ಪೋಷಕರೇ ಮಕ್ಕಳಿರುವಾಗ ವಿಶೇಷ ಕಾಳಜಿ ಇರಲಿ

ಮಂಗಳೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷ 8 ತಿಂಗಳ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಕಾವೂರಿನಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಫಿರೋಝ್ ಅನ್ಸಾರಿ ಎಂಬವರ ಪುತ್ರಿ ಆಯಿಶ ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದವರಾದಂತಹ ಫಿರೋಝ್ ಅನ್ಸಾರಿ ದಂಪತಿ…