Browsing Tag

mexico

Mexico Bus Accident: 40 ಅಡಿ ಆಳಕ್ಕೆ ಬಿದ್ದ ಬಸ್‌; ಭೀಕರ ದುರಂತದಲ್ಲಿ 27 ಮಂದಿ ದಾರುಣ ಸಾವು

ಭೀಕರ ರಸ್ತೆ ಅಪಘಾತವೊಂದರಲ್ಲಿ ಬಸ್‌ ಕಂದಕಕ್ಕೆ ಬಿದ್ದು ನವಜಾತ ಶಿಶು ಸೇರಿದಂತೆ 27ಮಂದಿ ಮೃತರಾದ ಘಟನೆಯೊಂದು ಮೆಕ್ಸಿಕೋದಲ್ಲಿ ನಡೆದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ 17ಮಂದಿ ಗಂಭೀರವಾಗಿ ಗಾಯಗೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.ಬಸ್‌ ಮೆಕ್ಸಿಕೋದ ದಕ್ಷಿಣ…