Browsing Tag

Mobile Phone

Kedarnath Temple: ಕೇದಾರನಾಥದಲ್ಲಿ ಮೊಬೈಲ್‌, ರೀಲ್‌ ಬ್ಯಾನ್‌! ಕಟ್ಟುನಿಟ್ಟಿನ ಆದೇಶ!!!

ಉತ್ತರಾಖಂಡದ ಪ್ರಸಿದ್ಧ ಹಿಂದೂ ತೀರ್ಥಕ್ಷೇತ್ರ ಕೇದಾರನಾಥದಲ್ಲಿ ಈಗ ಎಲ್ಲಾ ಭಕ್ತರ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಬಾಬಾ ಕೇದಾರನಾಥನ ಭಕ್ತರು ಇನ್ನು ಮುಂದೆ ದೇವಾಲಯದ ಒಳಗೆ ಯಾವುದೇ ರೀತಿಯ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡಲು ಸಾಧ್ಯವಾಗುವುದಿಲ್ಲ. ದೇವಸ್ಥಾನದ…