Browsing Tag

power cut

ಪ್ರಿಯಕರನಿಗಾಗಿ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪ್ರಿಯತಮೆ! ಕತ್ತಲ ಮೌನದಲ್ಲಿ ನಡೆದದ್ದು ಭೇಟಿ ಮಾತ್ರ…

ಪ್ರೀತಿ ಮಾಯೆ ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿ ತನ್ನ ಪ್ರಿಯಕರನ ಭೇಟಿ ಆಗೋದಕ್ಕೆ ಮಾಡಿದ ಕೆಲಸ ಊಹಿಸಲಸಾಧ್ಯ. ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂಬುದನ್ನು ಧ್ಯೇಯ ವಾಕ್ಯ ಮಾಡಿಕೊಂಡ ಯುವತಿ ತನ್ನ ಪ್ರಿಯಕರನ…