Browsing Tag

sulya

ಸುಳ್ಯ: ಶಿಕಾರಿ ಮಾಡಿ ಅಡುಗೆಗೆ ಸಿದ್ದವಾಗಿದ್ದ ಮನೆಗಳಿಗೆ ಅರಣ್ಯಾಧಿಕಾರಿಗಳ ದಾಳಿ : ಆರೋಪಿಗಳು ಪರಾರಿ, ಮಾಂಸ ವಶಕ್ಕೆ

ಸುಳ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ ಅರಣ್ಯಾಧಿಕಾರಿಗಳು ಮೂರು ಮನೆಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.ಸಂಪಾಜೆ ವಲಯದ ದಬ್ಬಾಡ್ಕ ಉಪ ವಲಯದ ಪಟ್ಟಿಘಾಟ್ ಸಮೀಪ ಮೂರು ಮನೆಯಲ್ಲಿ ದಾಳಿ ನಡೆಸಿದ ಸಂದರ್ಭ ಅರಣ್ಯಾಧಿಕಾರಿಗಳು ಕಾಡು ಪ್ರಾಣಿ ಮಾಂಸ…