Browsing Tag

telangana

ಆಟೋಗೆ ಡಿಕ್ಕಿ ಹೊಡೆದ ಲಾರಿ! ಜೇನು ಮಾರಲೆಂದು ಹೋಗುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು

ಲಾರಿಯೊಂದು ಎಲ್ಲರ ಜೀವವನ್ನು ನುಂಗಿಹಾಕಿದೆ. ಈ ಘಟನೆ ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ರಿಕ್ಷಾದಲ್ಲಿದ್ದ (Telangana) ನಾಲ್ವರು ಸಾವನ್ನಪ್ಪಿದ್ದಾರೆ.

Telangana: ರೈಲ್ವೆ ನಿಲ್ದಾಣವೊಂದರ ಬಳಿ ಭೀಕರ ಬೆಂಕಿ ಅವಘಢ! ಬೆಂಕಿ ನಂದಿಸಲು ಹರಸಾಹಸ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ

ರೈಲ್ವೆ ನಿಲ್ದಾಣದ ಬಳಿ ಇರುವ ಪಾಲಿಕಾ ಬಜಾರ್‌ವೊಂದರಲ್ಲಿ ಭಾರೀ ಬೆಂಕಿ ಅವಘಡ ಉಂಟಾಗಿರುವ ಕಾರಣ, ಸುತ್ತ ಮುತ್ತಲಿನ ಮೂರು ಅಂಗಡಿ ಮುಂಗಟ್ಟುಗಳು ಬೆಂಕಿಗಾಹುತಿಯಾದ ಆಘಾತಕಾರಿ ಘಟನೆಯೊಂದು ತೆಲಂಗಾಣದ ಸಿಕಂದರಾಬಾದ್‌ ನಲ್ಲಿ ನಡೆದಿದೆ