Browsing Tag

Tumakuru

Tumakuru: ಖರೀದಿಯ ನೆಪದಲ್ಲಿ ಚಿನ್ನದ ಸರಕದ್ದು ತಾಯಿಮಗಳು ಎಸ್ಕೇಪ್! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

Tumakuru: ಚಿನ್ನ ಖರೀದಿಸುವ ನೆಪದಲ್ಲಿ ಬಂದು ತಾಯಿ ಹಾಗೂ ಮಗಳು ಗೋಲ್ಡ್ ಚೈನ್ ಕದ್ದು ಪರಾರಿಯಾಗಿರುವ ಘಟನೆ ತುಮಕೂರು( Tumakuru)ನಗರದ ಜ್ಯುವೆಲ್ಲರಿ ಶಾಪ್'ವೊಂದರಲ್ಲಿ ನಡೆದಿದೆ.

Puneeth kerehalli: ಕೆರೆಹಳ್ಳಿ ಪುನೀತ್ ಮೇಲೆ ಬಿತ್ತು ಮತ್ತೊಂದು ಕೇಸ್, ಈ ಸಲದ ಪ್ರಕರಣ ಯಾಕಾಗಿ ಗೊತ್ತೇ ?

ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ( Puneeth kerehalli) ಫೇಸ್ಟುಕ್ ಖಾತೆ ನಿರ್ಬಂಧಿಸಬೇಕು ಹಾಗೂ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ತುಮಕೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ

Tumkur: ಬಿಜೆಪಿಗೆ ವೋಟ್ ಮಾಡ್ಲಿಲ್ಲ ಎಂದು ಪಡಿತರ ನೀಡದ ಸೊಸೈಟಿ ಸಿಬ್ಬಂದಿ..!!

Tumkur: ಇಲ್ಲೊಂದೆಡೆ ಕಾಂಗ್ರೆಸ್ ಗೆ(Congress) ಮತ ನೀಡಿದ್ದಾರೆಂಬ ಕಾರಣಕ್ಕೆ ಸೊಸೈಟಿಯಲ್ಲಿ ವ್ಯಕ್ತಿಯೊಬ್ಬರಿಗೆ ಪಡಿತರ ನೀಡಲು ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.