Browsing Tag

weather news

Rain update: ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ: 4 ದಿನ ಯೆಲ್ಲೋ ಅಲರ್ಟ್ ಘೋಷಣೆ!

ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಜೋರಾಗಿದ್ದ ಮಳೆ ಕೊಂಚ ತಗ್ಗಿದೆ. ಇದೀಗ, ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳವರೆಗೆ ಮಳೆಯ ಅಬ್ಬರ ಜೋರಾಗಿರುವ ಕುರಿತು ಮುನ್ಸೂಚನೆ ನೀಡಿದೆ.ಜುಲೈ 17 ರಿಂದ ಮುಂದಿನ ಐದು ದಿನಗಳು…