ಬೆಳಿಗ್ಗೆ 3 ಗಂಟೆಗೆ ಎಲ್ಲರೂ ಮಲಗಿದ್ದರೆ ನಾನು ಆ ಕೆಲಸ ಮಾಡುತ್ತಿರುತ್ತೇನೆ ಎಂದ ನಟಿ!

ಬೆಳಿಗ್ಗೆ 3 ಗಂಟೆಗೆ ಎಲ್ಲರೂ ಮಲಗಿದರೆ ನಾನು ಅದೇ ಕೆಲಸ ಮಾಡುತ್ತಿರುತ್ತೇನೆ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರುತಿ ಹಾಸನ್ ಹೆಸರು ಹೆಚ್ಚು ಕೇಳಿ ಬರುತ್ತಿದೆ. ಈಗ ತನ್ನ ಬಗ್ಗೆ ಎಲ್ಲವನ್ನೂ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಈ ನಟಿ. ವೈಯಕ್ತಿಕ ವಿಚಾರಕ್ಕೆ ಬಂದರೆ ಆಗಾಗ ಹಾಟ್ ಟಾಪಿಕ್ ಆಗುತ್ತಾರೆ ಇವರು.

ಶ್ರುತಿ ಹಾಸನ್ ಇತ್ತೀಚೆಗೆ ಒಂದು ಮೀಮ್ ಅನ್ನು ಹಂಚಿಕೊಂಡಿದ್ದಾರೆ, ಬೆಳಿಗ್ಗೆ 3 ಗಂಟೆಗೆ ಎಲ್ಲರೂ ಮಲಗಿದರೆ ನಾನು ಅದೇ ಕೆಲಸ ಮಾಡುತ್ತಿರುತ್ತೇನೆ ಎಂದಿದ್ದಾರೆ. ಇದೀಗ ಆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರುತಿ ಇತ್ತೀಚೆಗೆ ತಮಾಷೆಯ ಮೀಮ್ ಅನ್ನು ಹಂಚಿಕೊಂಡಿದ್ದಾರೆ. ಎಲ್ಲರೂ ಮಲಗಿದಾಗ ನಾನು ಬೆಳಗಿನ ಜಾವ ಮೂರಕ್ಕೆ ಮಲಗಿರದೆ ರೀಲು, ಮೀಮ್ ಗಳನ್ನೆಲ್ಲಾ ಗೆಳೆಯನ ಜೊತೆ ಹಂಚಿಕೊಳ್ಳುತ್ತೇನೆ ಎಂದು ಶ್ರುತಿ ಹಾಸನ್ ಮೀಮ್ ಹಂಚಿಕೊಂಡಿದ್ದಾರೆ. ಇದೀಗ ಶ್ರುತಿ ಅವರ ಪೋಸ್ಟ್ ವೈರಲ್ ಆಗಿದೆ. ಇದನ್ನು ನೋಡಿದ ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

Leave A Reply

Your email address will not be published.