Browsing Category

Regional

Bantwala: ರಾಷ್ಟ್ರೀಯ ಹೆದ್ದಾರಿಯ 12 ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳ!

Bantwala: ಬಂಟ್ವಾಳ ತಾಲೂಕಿನ ಬಿಸಿರೋಡ್‌ ಸುತ್ತಮುತ್ತಲಿನ ಪರಿಸರದಲ್ಲಿ ಕಳ್ಳನೋರ್ವ 12 ಅಂಗಡಿ ಬಳಿ ಜಾಲಾಡಿ 3 ಅಂಗಡಿಗಳಲ್ಲಿ ಕಳ್ಳತನ ನಡೆಸಿರುವ ಘಟನೆಯೊಂದು ನಡೆದಿದೆ. ಈ ಕುರಿತು ಮಾಧ್ಯಮವೊಂದು ಪ್ರಕಟ ಮಾಡಿದೆ.ಈ ಕಳ್ಳತನ ಮಧ್ಯರಾತ್ರಿ ಸರಣಿ ಕಳ್ಳತನ ನಡೆದಿದೆ…

Putturu: ಅನೈತಿಕ ಸಂಬಂಧ ಬಾಗಲಕೋಟೆ ಮೂಲದ ಯುವಕನನ್ನು ಅಪಹರಿಸಿ ಕೊಲೆ -ಇಬ್ಬರ ಬಂಧನ

Putturu: ಪುತ್ತೂರಿನ ಕುಂಬ್ರದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹವು ಆಗುಂಬೆ ಘಾಟ್‌ನಲ್ಲಿ (Agumbe Ghat) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

Kukke Darshan: ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡುವವರಿಗೆ ಮಹತ್ವದ ಮಾಹಿತಿ; ದರ್ಶನ ಸೇವೆಯಲ್ಲಿ ಬದಲಾವಣೆ!

ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ (Kukke Subramanya Temple Darshan) ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಡೆಯುವ ವಿವಿಧ ಸೇವೆಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

Kudupu Temple: ಮತ್ತೆ ಮುನ್ನಲೆಗೆ ಬಂದ ಧರ್ಮ ದಂಗಲ್‌; ಕುಡುಪು ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪರಸ್ಥರಿಗೆ…

Mangaluru: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಟಿ ಮಹೋತ್ಸವದ ಜಾತ್ರೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಡಿ.14 ರಿಂದ 19ರವರೆಗೆ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ನಡೆಯಲಿದೆ.ಆದರೆ ಈ…

Chikkaballapura: ಹಸುಗಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ಯುವಕನ ಬಂಧನ

Chikkaballapura: ಹಸುಗಳ ಮೇಲೆ ಅತ್ಯಾಚಾರ(Rape)ವೆಸಗಿದ ಕಾಮುಕ ಯುವಕ(Young Man)ನನ್ನು ಬಂಧಿಸಿರುವ ಘಟನೆ  ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕೋಲ್ಕತ್ತಾ(Kolkata) ಮೂಲದ ರಾಹುಲ್ ಬಂಧಿತ.

Dharwad:ಸಿಬಿಐ ಅಧಿಕಾರಿಗಳು ಬಂಧಿಸ್ತಾರೆಂದು ಹಿಂಬಾಗಿಲಿನಿಂದ ಓಡಿ ಪರಾರಿಯಾದ ಪೊಲೀಸ್ ಇನ್ಸ್ ಪೆಕ್ಟರ್

Dharwad:ಸಿಬಿಐ(CBI) ಅಧಿಕಾರಿಗಳು ಬಂಧಿಸ್ತಾರೆಂದು ಹಿಂಬಾಗಿಲಿನಿಂದ ಪೊಲೀಸ್ ಇನ್ಸ್ ಪೆಕ್ಟರ್ (Police Inspector) ಓಡಿ ಪರಾರಿಯಾದ ಘಟನೆ ಧಾರವಾಡ(Dharwad) ದಲ್ಲಿ ನಡೆದಿದೆ.

Dakshinakannada: ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆ ಸಾವು

Dakshinakannada: ಮನೆಯಲ್ಲಿ ಇನ್ವರ್ಟರ್(Inverter) ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸುಳ್ಯ(Sullia)ದ ನೆಲ್ಲೂರು ಕೆಮ್ರಾಜೆ‌ ಎಂಬಲ್ಲಿ ನಡೆದಿದೆ.ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55) ಮೃತ ದುರ್ದೈವಿ.

ಇಂದಿನಿಂದ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ

ಬೆಂಗಳೂರು; ಇಂದಿನಿಂದ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಕ್ಟೋಬರ್ ಎರಡರವರೆಗೂ…