ದರ್ಶನ್ ರನ್ನು ಪ್ರೀತಿಯಿಂದ ಪವಿತ್ರಾ ಗೌಡ ಏನೆಂದು ಕರೆಯುತ್ತಿದ್ದರು ಗೊತ್ತೆ ?

ದರ್ಶನ್ ರನ್ನು ಪ್ರೀತಿಯಿಂದ ಪವಿತ್ರಾ ಗೌಡ ಏನೆಂದು ಕರೆಯುತ್ತಿದ್ದರು ಗೊತ್ತೆ ?

ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್‌ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿ 14 ದಿನ ನ್ಯಾಯಾಂಗ ಬಂಧನಲ್ಲಿದ್ದಾರೆ. ಪವಿತ್ರಾ ಅವರು ದರ್ಶನ್‌ ಅವರಿಗೆ ಕ್ಯೂಟ್‌ ಆಗಿರುವ ಒಂದು ನಿಕ್‌ನೆಮ್ ಬೇರೆ ಇಟ್ಟಿದ್ದಾರಂತೆ.!

ದರ್ಶನ್‌ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್‌ ಜತೆ ಪವಿತ್ರಾ ಜತೆಗಿಲ್ಲ. ಡಿವೋರ್ಸ್‌ ಆಗಿದೆ. ಈಗಾಗಲೇ ಪವಿತ್ರ ಹಾಗೂ ದರ್ಶನ್ ಆತ್ಮಿಯತೆ ಬಗ್ಗೆ ಹಲವು ಸ್ಟೋರಿಗಳು ಹೊರ ಬಿದ್ದಿವೆ. ಇದೀಗ ಈ ನಿಕ್‌ ನೇಮ್‌ ವೈರಲ್‌ ಆಗಿದೆ!

ಪ್ರೀತಿಯಿಂದ ದಚ್ಚುನನ್ನು ʻಸುಬ್ಬʼ ಎಂದು ಕರೆಯತ್ತಿದ್ದರಂತೆ. ಅಭಿಮಾನಿಗಳಿಗೆ ದರ್ಶನ್‌ ʻಡಿ ಬಾಸ್ʼ ಆದ್ರೆ, ಪವಿತ್ರಾಗೆ ʻಸುಬ್ಬʼ ಆಗಿದ್ದರು. ದರ್ಶನ್‌ ಬರ್ತ್‌ಡೇಯ ಹೊಸ ಫೋಟೊವೊಂದು ವೈರಲ್‌ ಆಗುತ್ತಿದೆ. ಅದರಲ್ಲಿ ʻಸುಬ್ಬʼ ಎಂದು ಬರೆದಿದೆ. ಹೀಗಾಗಿ ಪವಿತ್ರಾ ಅವರು ದರ್ಶನ್‌ ಅವರನ್ನು ʻಸುಬ್ಬʼ ಎಂದು ಕರೆಯುತ್ತಿರುವುದು ಕೇಕ್‌ ಮೂಲಕ ರಿವೀಲ್‌ ಆಗಿದೆ.

Leave A Reply

Your email address will not be published.