ವಿದ್ಯಾರ್ಧಿಗಳಿಗೆ ಗುಡ್ ನ್ಯೂಸ್; ಇಲ್ಲಿದೆ ಸ್ಕಾಲರ್ ಶಿಪ್ ಪಡೆಯುವ ವಿಧಾನ

ವಿದ್ಯಾರ್ಧಿಗಳಿಗೆ ಗುಡ್ ನ್ಯೂಸ್; ಇಲ್ಲಿದೆ ಸ್ಕಾಲರ್ ಶಿಪ್ ಪಡೆಯುವ ವಿಧಾನ

ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್’ನಿಂದ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಹೊಸ ಆದೇಶ ಹೊರಡಿಸಲಾಗಿದೆ. ಅಗತ್ಯವಿರುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನ ಕೆಳಗೆ ನೀಡಲಾಗಿದ್ದು, ಈ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ನಿಮ್ಮ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮೀರಬಾರದು.ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌’ಗೆ ಅಗತ್ಯವಿರುವ ದಾಖಲೆಗಳು.!

ಸಲ್ಲಿಸಬೇಕಾದ ದಾಖಲೆಗಳು.!
– ಮೊಬೈಲ್ ನಂಬರ್
– ಬ್ಯಾಂಕ್ ಪಾಸ್ ಪುಸ್ತಕ
– ಆಧಾರ್ ಕಾರ್ಡ್
– ಮೈ ಅಫಿಡವಿಟ್
– ವಿಳಾಸ ಪುರಾವೆ
– ಸ್ಕೋರ್ ಬೋರ್ಡ್
– ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಪ್ರಾರಂಭ ದಿನಾಂಕ : 1/05/2024
ಕೊನೆಯ ದಿನಾಂಕ: 31/05/2024

Leave A Reply

Your email address will not be published.