ಗಂಡನ ಈ ವಿಚಿತ್ರ ಕಾಮಾಸಕ್ತಿ ನೋಡಿ ಪತ್ನಿ ನಿಬ್ಬೆರಗಾಗಿದ್ದಾಳೆ

ಗಂಡನ ಈ ವಿಚಿತ್ರ ಕಾಮಾಸಕ್ತಿ ನೋಡಿ ಪತ್ನಿ ನಿಬ್ಬೆರಗಾಗಿದ್ದಾರೆ

 

ಇತ್ತೀಚಿಗೆ ಗಂಡನ ಬಗ್ಗೆ ಒಂದು ವಿಷಯ ತಿಳಿದು ಆಘಾತವಾದ ಮಹಿಳೆ ವೈದ್ಯರಿಗೆ ಪತ್ರ ಬರೆದಿದ್ದಾಳೆ.ತನ್ನ ಗಂಡ ವೇಶ್ಯೆಯರು ಮೂತ್ರ ಮಾಡೋದು ನೋಡುವುದಕ್ಕೆಂದೇ ಅವರ ಮನೆಗೆ ಹೋಗಿ ಕಾಸು ಕೊಟ್ಟು, ಅವರು ಮೂತ್ರ ಮಾಡುವುದನ್ನು ನೋಡುತ್ತ ಆನಂದ ಅನುಭವಿಸುತ್ತಾನಂತೆ ಎಂಬ ವಿಷಯದ ಕುರಿತು ಪತ್ರ ಬರೆದಿದ್ದಾಳೆ.

ಇದನ್ನು ಆತ ನನ್ನ ಬಳಿ ಹೇಳಲಿಲ್ಲ, ನನಗೇ ಹೇಗೋ ಗೊತ್ತಾಯಿತು. ನಾನು ಇದನ್ನು ತಿಳಿದು ಬೆಚ್ಚಿದೆ. ಆದರೆ ಆತ ವೇಶ್ಯೆಯರ ಜೊತೆ ಸೆಕ್ಸ್‌ ಮಾಡೋಲ್ಲ ಎಂಬುದು ನನಗೆ ಗೊತ್ತಿದೆ. ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನೆ ಎಂಬುದೂ ನನಗೆ ಗೊತ್ತು. ಆದರೆ ಆತನ ಈ ಸ್ವಭಾವ ಸಹಿಸಲು, ಮರೆತುಬಿಡಲು ಸಾಧ್ಯವಾಗ್ತಿಲ್ಲ. ಹಾಗಂತ ಡೈವೋರ್ಸ್‌ ಮಾಡೋಕೂ ನಾನು ಸಿದ್ಧಳಿಲ್ಲ. ಏನಿದು? ಯಾಕೆ ಹೀಗೆ? ನಾನೇನು ಮಾಡಲಿ? ಎಂದು ಪತ್ನಿ ವೈದ್ಯರಿಗೆ ಕೇಳಿದ್ದಾಳೆ.

ಇಲ್ಲಿದೆ ವೈದ್ಯರು ಕೊಟ್ಟ ಉತ್ತರ. ನಿಮ್ಮ ಗಂಡನ ವಿಚಿತ್ರ ಕಾಮಾಸಕ್ತಿ ಅಥವಾ ಫೆಟಿಶ್.‌ ಒಬ್ಬ ಮಹಿಳೆ ಮೂತ್ರ ಮಾಡುವುದನ್ನು ನೋಡಿದಾಗ ಆತನ ಕಾಮಾಸಕ್ತಿ ಉದ್ರೇಕಗೊಂಡು ತಣಿಯುತ್ತದೆ. ಇಂದ್ರಿಯ ನಿಗುರುತ್ತದೆ. ಫೆಟಿಶ್‌ ಎಂಬುದು ಮೂಲಸ್ವಭಾವ. ಅದನ್ನು ಹಾಗೇ ಯಾರೂ ನಿಯಂತ್ರಿಸಲಾಗುವುದಿಲ್ಲ. ಅದು ಆತ ಆಯ್ಕೆ ಮಾಡಿಕೊಂಡದ್ದಲ್ಲ, ಒಳಗಿನಿಂದಲೇ ಬರುವುದು. ಮೂತ್ರಕಾಮ ಬಹಳ ಅಪರೂಪವೇನಲ್ಲ. ಆದರೆ ತುಂಬಾ ಮಂದಿ ಬಹಿರಂಗವಾಗಿ ಅದರಿಂದ ಆನಂದ ಹೊಂದಲು ಅಂಜುತ್ತಾರೆ.

ಈ ಫೆಟಿಶ್‌ ಹಾಗೇ ಹೋಗಿಬಿಡುವುದಿಲ್ಲ. ನೀವು ಅದರ ಬಗ್ಗೆ ಗಂಡನ ಜೊತೆಗೇ ಮಾತನಾಡಬೇಕಾಗುತ್ತದೆ. ಮಾತುಕತೆಯ ಮೂಲಕ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕು ಎಂದಿದ್ದಾರೆ ವೈದ್ಯರು.

 

Leave A Reply

Your email address will not be published.