‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ 7 ನಿಮಿಷಕ್ಕಾಗಿ ಹಾಸನ್ ಪಡೆದ ಸಂಭಾವನೆ ಎಷ್ಟು ಗೊತ್ತೆ ?

'ಕಲ್ಕಿ 2898 ಎಡಿ' ಸಿನಿಮಾದಲ್ಲಿ 7 ನಿಮಿಷಕ್ಕಾಗಿ ಹಾನಸ್ ಪಡೆದ ಸಂಭಾವನೆ ಎಷ್ಟು ಗೊತ್ತೆ ?

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದೊಡ್ಡ ಸ್ಟಾರ್​ ನಟರ ದಂಡೇ ಇದೆ. ಕಮಲ್ ಹಾಸನ್ ಪಾತ್ರ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಮೂರು ದೃಶ್ಯಗಳಲ್ಲಿ ಮಾತ್ರ. ಅದರಲ್ಲಿಯೂ ಸಿನಿಮಾ ಮುಗಿದ ಬರುವ ಒಂದು ದೃಶ್ಯದಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುತ್ತಾರೆ. ಸಿನಿಮಾದ ಎರಡನೇ ಭಾಗಕ್ಕೆ ಆರಂಭ ಕೊಡುತ್ತಾರೆ. ಟ್ವಿಸ್ಟ್ ನೀಡುತ್ತಾರೆ.

ಮಾಡಲಾಗಿದೆ. ನಿರ್ಮಾಪಕ ಅಶ್ವಿನಿ ದತ್ ಹೇಳಿರುವಂತೆ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಸುಮಾರು 60% ಈಗಾಗಲೇ ಮುಗಿದಿದೆಯಂತೆ. ಕೇವಲ 40% ಚಿತ್ರೀಕರಣವಷ್ಟೆ ಬಾಕಿ ಇದ್ದು ಅದು ಗ್ರೀನ್ ಮ್ಯಾಟ್ ಅಥವಾ ಔಟ್ ಡೋರ್ ಚಿತ್ರೀಕರಣವಾಗಿದೆ ಹಾಗಾಗಿ, ಕಮಲ್ ಹಾಸನ್​ರ ಪಾತ್ರದ ಚಿತ್ರೀಕರಣವನ್ನು ಸಹ ನಾಗ್ ಅಶ್ವಿನ್ ಬಹುತೇಕ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

‘ಕಲ್ಕಿ’ ಸಿನಿಮಾದಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳುವುದು ಕೇವಲ 7 ನಿಮಿಷ 4 ಸೆಕೆಂಡ್ ಮಾತ್ರ. ಹೌದು, ಇಷ್ಟು ಕಡಿಮೆ ಸಮಯದಲ್ಲಿ ಕಮಲ್ ಹಾಸನ್ ಅವರಿಗೆ ಬರೋಬ್ಬರಿ 20 ಕೋಟಿ ರೂಪಾಯಿಗಳನ್ನು ಸಿನಿಮಾದ ನಿರ್ಮಾಪಕ ಅಶ್ವಿನಿ ದತ್ ನೀಡಿದ್ದಾರೆ.

 

Leave A Reply

Your email address will not be published.