ಸುಖ ಕೊಡುವುದು ಯುವಕರು ಅಥವಾ ಅಂಕಲ್ ಗಳು ? ಈ ಪ್ರಶ್ನೆಗೆ ಶಿಲ್ಪಾ ಶೆಟ್ಟಿ ಉತ್ತರವೇನು ?

ಸುಖ ಕೊಡುವುದು ಯುವಕರು ಅಥವಾ ಅಂಕಲ್ ಗಳು ? ಈ ಪ್ರಶ್ನೆಗೆ ಶಿಲ್ಪಾ ಶೆಟ್ಟಿ ಉತ್ತರವೇನು ?

ನಟಿ ಶಿಲ್ಪಾ ಶೆಟ್ಟಿ ಹಳೆಯ ವಿಡಿಯೋ ಒಂದು ಇದೀಗ ಸಕತ್​ ವೈರಲ್​ ಆಗ್ತಿದೆ. ಇದರಲ್ಲಿ ನಟಿಗೆ ನೀವು ಸುಖ ಕಾಣೊದು ಯುವಕರಲ್ಲಿಯೋ, ಅಂಕಲ್​ಗಳಲ್ಲಿಯೋ ಎಂಬ ಪ್ರಶ್ನೆ ಎದುರಾಗಿತ್ತು. ಆಗ  ನಟಿ ಕೊಟ್ಟ ಉತ್ತರ ಇದೀಗ ಮತ್ತೊಮ್ಮೆ ವೈರಲ್​ ಆಗಿದೆ.

ಚಿತ್ರವೊಂದರ ಪ್ರಮೋಷನ್​ ವೇಳೆ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಆಗ ಅಲ್ಲಿಗೆ ಬಂದಿದ್ದ ಅಭಿಮಾನಿಯೊಬ್ಬರು, ನಿಮ್ಮನ್ನು ಎಲ್ಲಾ ವಯೋಮಾನದವರೂ ನೋಡುತ್ತಾರೆ. ವೃದ್ಧರು, ಯುವಕರು, ಅಂಕಲ್​ಗಳು ಎಲ್ಲರೂ ನಿಮ್ಮನ್ನು ನೋಡ್ತಾರೆ, ನಿಮಗೆ ಸುಖ ಯಾವುದರಿಂದ ಸಿಗುತ್ತದೆ ಎಂದು ಪ್ರಶ್ನೆ ಕೇಳಿದ್ದ.

ಸಡನ್​ ಆಗಿ ಎದುರಾದ ಪ್ರಶ್ನೆಗೆ ಆರಂಭದಲ್ಲಿ ತಡಬಡಿಸಿದ ನಟಿ, ಕೊನೆಗೆ, ದೊಡ್ಡದಾಗಿ ನಗುತ್ತಲೇ, ನೋಡಿ, ಜನರನ್ನು ಖುಷಿ ಪಡಿಸುವಲ್ಲಿ ನನ್ನ ಸುಖ ಇದೆ. ಜನರಿಗೆ ಮನೋರಂಜನೆ ಕೊಡುವುದೇ ನಮ್ಮ ಕೆಲಸ. ಅದರಲ್ಲಿಯೇ ನಟರಾದವರಿಗೆ ಖುಷಿ ಇರುತ್ತದೆ. ಯಾವುದರಲ್ಲಿ ಖುಷಿ ಸಿಗುತ್ತದೆ ಎಂದು ತೀರ್ಪು ಕೊಡಲು ನನಗೆ ಸಾಧ್ಯವಿಲ್ಲ. ನನಗೆ ದುಡ್ಡು ಕೊಟ್ಟರೆ ಮಾತ್ರ ಟಿವಿಗಳಲ್ಲಿ ತೀರ್ಪುಗಾರಳಾಗಿ ಹೋಗ್ತೇನೆ. ಸುಮ್ಮನೆ ತೀರ್ಪು ಕೊಡಲ್ಲ ಎಂದು ಎಲ್ಲರನ್ನೂ ನಗಿಸಿದ್ದಾರೆ. ಇದರ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ.

Leave A Reply

Your email address will not be published.