ಈ ಪ್ರಾಣಿಯ ಹಾಲು ಡೆಂಗ್ಯೂ ಗೆ ರಾಮಬಾಣ!

ಈ ಪ್ರಾಣಿಯ ಹಾಲು ಡೆಂಗ್ಯೂ ಗೆ ರಾಮಬಾಣ!

ಚಿಕೂನ್‌ ಗುನ್ಯಾ, ಮಲೇರಿಯಾ, ಡೆಂಗ್ಯೂ ಮತ್ತು ವೈರಲ್‌ ಜ್ವರಗಳು ಹೆಚ್ಚಾಗಿವೆ.ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ.

ಡೆಂಗ್ಯೂ ಪೀಡಿತರು ಪ್ಲೇಟ್ಲೆಟ್’ಗಳು ಕಡಿಮೆಯಾಗದಂತೆ ನೋಡಿಕೊಳ್ಳಬೇಕು.ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಾಗುವಂತೆ ಮಾಡುವ ಪದಾರ್ಥಗಳನ್ನು ಸೇವಿಸಬೇಕು. ಈ ಪ್ರಾಣಿಯ ಹಾಲಿನಿಂದ ಡೆಗ್ಯೂ ಗುಣಮುಖವಾಗುತ್ತದೆ. ಪ್ಲೇಟ್ಲೆಟ್ಸ್ ಹೆಚ್ಚು ಮಾಡಲು ಈ ಹಾಲು ಸಹಾಯಕ.

ಮೇಕೆ ಹಾಲು ಡೆಂಗ್ಯೂ ಪೀಡಿತರಿಗೂ ತುಂಬಾ ಪ್ರಯೋಜನಕಾರಿ. ಮೇಕೆ ಹಾಲಿನಲ್ಲಿ ಸೆಲೆನಿಯಮ್ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸೆಲೆನಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಸೆಲೆನಿಯಮ್ ದೇಹದಲ್ಲಿ ವೈರಸ್‌’ಗಳ ಬೆಳವಣಿಗೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಡೆಂಗ್ಯೂ ರೋಗಿಗಳು ಬೇಗ ಚೇತರಿಸಿಕೊಳ್ಳಲು ಮೇಕೆ ಹಾಲು ಕುಡಿಯುವುದು ಬಹಳ ಮುಖ್ಯ.

Leave A Reply

Your email address will not be published.