Browsing Tag

Actor Darshan

ಜೈಲಿನಲ್ಲಿದ್ದ ದರ್ಶನ್ ಭೇಟಿಗೆ ಬಂದ ಮಂಗಳಮುಖಿ! ಬಂದಿದ್ದಾದರೂ ಏಕೆ ?

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.ಇದೀಗ ಮಂಗಳಮುಖಿ ನಕ್ಷತ್ರ ದರ್ಶನ್ ಭೇಟಿಗೆಂದು ಜೈಲಿನ ಬಳಿ ಆಗಮಿಸಿದ್ದಾರೆ.

ದರ್ಶನ್ ಪ್ರಕರಣದ ಬಗ್ಗೆ ಮಾಲಾಶ್ರೀ ಮಗಳು ಹೇಳಿದ್ದೇನು ?

ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆ ಹಿರೊಯಿನ್ ಆಗಿ ನಟಿಸಿದ ಮಾಲಾಶ್ರೀ ಮಗಳು ಆರಾಧನಾ ರಾಮ್ ಇದೀಗ ದರ್ಶನ್ ಅವರ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಆರಾಧನಾ ರಾಮ್ ಉತ್ತರಿಸಿದ್ದಾರೆ.

ದರ್ಶನ್ ರನ್ನು ಪ್ರೀತಿಯಿಂದ ಪವಿತ್ರಾ ಗೌಡ ಏನೆಂದು ಕರೆಯುತ್ತಿದ್ದರು ಗೊತ್ತೆ ?

ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್‌ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿ 14 ದಿನ ನ್ಯಾಯಾಂಗ ಬಂಧನಲ್ಲಿದ್ದಾರೆ. ಪವಿತ್ರಾ ಅವರು ದರ್ಶನ್‌ ಅವರಿಗೆ ಕ್ಯೂಟ್‌ ಆಗಿರುವ ಒಂದು ನಿಕ್‌ನೆಮ್ ಬೇರೆ ಇಟ್ಟಿದ್ದಾರಂತೆ.!

ಈ ಎಲ್ಲಾ ನಟರ ಜೊತೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದರು ಪವರ್ ಸ್ಟಾರ್!

ಸೋಷಿಯಲ್ ಮೀಡಿಯಾಗಳಲ್ಲಿ ಎರಡು ವರ್ಷಗಳ ಹಿಂದೆ ನಮ್ಮನ್ನಗಲಿರುವ ಪುನೀತ್ ರಾಜ್‌ಕುಮಾರ್ ಅವರು ನಟರಾದ ದರ್ಶನ-ಸುದೀಪ್ - ಯಶ್- ಶಿವಣ್ಣ ಬಗ್ಗೆ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ದರ್ಶನ್ ಜೈಲು ಮೆಟ್ಟಿಲು ಹತ್ತುವಾಗ ನಡೆದ ಘಟನೆ ಏನು ಗೊತ್ತೆ ? ಹೀಗೆಲ್ಲಾ ಆಯಿತು!

ಕೋರ್ಟ್ ತೀರ್ಪಿನ ನಂತರ ನಟ ದರ್ಶನ್‌ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಪೊಲೀಸ್ ವಾಹನಕ್ಕೆ ಹತ್ತಿಸಲಾಯಿತು.ಈ ವೇಳೆ ಕೋರ್ಟ್‌ ಸುತ್ತಾ ದರ್ಶನ್‌ರ ನೂರಾರು ಅಭಿಮಾನಿಗಳು ನಟನನ್ನು ನೋಡಲು ಕಾದು ಕುಳಿತಿದ್ದರು.

Actor Darshan: ಸಿನಿಮಾ ಹಾಗೆ ಆಯ್ತು ದರ್ಶನ್ ಲೈಫು – ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್ ತಿನ್ಬೇಕು, ಚಾಪೆ…

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆದ ದರ್ಶನ್ ದಿನಚರಿಯೇ ಅಸ್ತವ್ಯಸ್ತವಾಗಿದೆ. ಪೊಲೀಸ್ ಠಾಣೆಯಲ್ಲಿ ತನಿಖೆ ಎದುರಿಸುತ್ತಿರುವ ದರ್ಶನ್ ದಿನಚರಿ ಹೇಗಿದೆ ಗೊತ್ತಾ?

ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು!

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ( Actor Darshan ) ಪೊಲೀಸರ ಬಂಧನದಲ್ಲಿದ್ದಾರೆ. ಇದರ ನಡುವೆ ಕೋಠಿಮಠ ಶ್ರೀಗಳು ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ