ನಾಡಪ್ರಭು ಕೆಂಪೇಗೌಡ ಸೆರೆಯಾಗಿದ್ದ ಬಂಧಿಖಾನೆ ಪತ್ತೆ! ಎಲ್ಲಿದೆ ಗೊತ್ತೆ? Rudra Jun 27, 2024 ಯಲಹಂಕ ನಾಡಿನ ಪಾಳೇಗಾರ, ಆಧುನಿಕ ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರು ಬಂಧನದಲ್ಲಿದ್ದ ಆನೆಗೊಂದಿಯ ಸೆರೆಮನೆ ಪತ್ತೆಯಾಗಿದೆ.