Different Love Story: ಬಾಯ್ ಫ್ರೆಂಡ್ ಗಾಗಿ ಮಹಾ ತ್ಯಾಗ: ಬರೋಬ್ಬರಿ 2484 ಕೋಟಿ ಆಸ್ತಿ ತ್ಯಜಿಸಿ ಸಾಮಾನ್ಯನ ವರಿಸಿದ…
ಮಲೇಷ್ಯಾದ (Malaysia)ಶ್ರೀಮಂತ ಉದ್ಯಮಿಯೊಬ್ಬರ ಮಗಳು ತಾನು ಪ್ರೀತಿಸಿದ ಪ್ರಿಯಕರನನ್ನು ವರಿಸಲು ತನ್ನ ಬರೋಬ್ಬರಿ 2484 ಕೋಟಿ ರೂ. ಆಸ್ತಿಯನ್ನು ಬಿಟ್ಟು ಬಂದ ಘಟನೆ ವರದಿಯಾಗಿದೆ.